ಡಿಡಿ ಚೆಕ್ ಮಾಡಿದ್ದಕ್ಕೆ ಪೊಲೀಸ್ ಬಳಿ ಕ್ಷಮೆ ಕೇಳಿಸಿದ ಮಹಿಳೆ..
ವಿಡಿಯೋ ಮಾಡಿಕೊಂಡು ಪೊಲೀಸ್ ಬಳಿ sorry ಕೇಳಿಸಿರೋ ಮಹಿಳೆ..
ಮಹಿಳೆಯರನ್ನ ನಿಲ್ಲಿಸಿ ಹೇಗೆ ಡಿಡಿ ಚೆಕ್ ಮಾಡ್ತೀರಾ ಎಂದು ಪ್ರಶ್ನೆ..
ನನಗೆ ಬೇರೆ ಕೆಲಸ ಇದೆ ಹೇಗೆ ನಿಲ್ಲಿಸಿ ಚೆಕ್ ಮಾಡ್ತೀರಾ ಎಂದು ಪ್ರಶ್ನೆ..
ಹಾಗಾದ್ರೆ ಪೊಲೀಸರು ಮಹಿಳೆಯರ ಡಿಡಿ ಚೆಕ್ ಮಾಡಲೇಬಾರದಾ..?
ಶಾಂತಿನಗರ ಬಿಎಂಟಿಸಿ ಬಸ್ ಸ್ಟಾಪ್ ಬಳಿ ನಡೆದಿರೋ ಘಟನೆ..
ಡಿಡಿ ಚೆಕ್ ಮಾಡ್ತಿದ್ದ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು..
ಗಲಾಟೆ ಬೇಡ ಎಂದು sorry ಕೇಳಿ ಸುಮ್ಮನಾಗಿದ್ದ ಪೊಲೀಸ್ ಸಿಬ್ಬಂದಿ..
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರೋ ಮಹಿಳೆ




