ವಿಶ್ವಮಟ್ಟದ ಮ್ಯಾಜಿಕ್ ಶೋ: ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ವಿಕ್ಕಿ ಕೃಷ್ ಆಗಮನ
ಜುಲೈ 4ರಿಂದ ಟೌನ್ ಹಾಲ್‌ನಲ್ಲಿ 10 ವಿಶೇಷ ಪ್ರದರ್ಶನಗಳು; ಮನರಂಜನೆ, ಮೈಂಡ್ ರೀಡಿಂಗ್ ಮತ್ತು ಭವ್ಯ ಇಲ್ಯೂಷನ್‌ಗಳ ಸಂಗಮ ಬೆಂಗಳೂರು,…
Latest News
ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ
ವಿಶಾಖಪಟ್ಟಣ: ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಿಂದ ತುರ್ತುವಾಗಿ ವಿಶಾಖಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಘಟನೆಯ ಮಾಹಿತಿ ಪಡೆದ ಕೂಡಲೇ ರಾತ್ರಿ ವೇಳೆ ವೈಜಾಗ್‌ಗೆ…
EDITOR'S PICK
ಜೂನ್ 12- 14 ಅಂತರಾಷ್ಟ್ರೀಯ ಪೋಟೋ ಮತ್ತು ವಿಡಿಯೋ ಪ್ರದರ್ಶನ, ಮಾರಾಟ
ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಇವರ ಸಹಯೋಗದೊಂದಿಗೆ ಬೆಂಗಳೂರು: ಕರ್ನಾಟಕ ವಿಡಿಯೋ…
₹4.69 ಲಕ್ಷಕ್ಕೆ ಹೊಸ ಟಿಯಾಗೋ..! ಪ್ರೀಮಿಯಂ ಫೀಚರ್ಸ್ ಸರ್ಪ್ರೈಸ್
ನವದೆಹಲಿ/ಮುಂಬೈ: ಭಾರತದ ಪ್ರಮುಖ ವಾಹನ ತಯಾರಕ Tata Motors ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್…
ರಾಜೀನಾಮೆ ಬಳಿಕ ಭಾವುಕರಾದ ಸಿದ್ದರಾಮಯ್ಯ; ‘ಕುರಿ ಮೇಯಿಸಿಕೊಂಡೇ ಇರಬೇಕಿತ್ತು’ ಎಂದ ಸಿಎಂ ಕಣ್ಣೀರಿನ ಮಾತು
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಭಾವುಕರಾಗಿ…
‘ಪ್ಲೀಸ್ ಹೋಗ್ಬೇಡಿ ಸರ್…’ ವಿಧಾನಸೌಧದಲ್ಲಿ ಭಾವುಕ ದೃಶ್ಯ: ಸಿಎಂ ಕಚೇರಿ ಸಿಬ್ಬಂದಿ ಕಣ್ಣೀರು, ಸಿದ್ದರಾಮಯ್ಯ ಸಮಾಧಾನ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ…
2026ರ ವಿ.ಪಿ.ಸಿಂಗ್ ಹಾಗೂ ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕೃತರ ಘೋಷಣೆ
ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ವಿ.ಪಿ.ಸಿಂಗ್ ಹಾಗೂ ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕೃತರ…


Always Stay Up to Date
ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮೇ 27 ಬೃಹತ್ ಪ್ರತಿಭಟನಾ ಸಮಾವೇಶ
ಬೆಂಗಳೂರು: ಮಾದಿಗ ಸಂಘಟನೆಗಳ ಒಕ್ಕೂಟ ದಿನಾಂಕ: ಮೇ 27ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಫ್ರಿಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಸಂಪೂರ್ಣ ಒಳಮೀಸಲಾತಿ…
Most Read
ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಕನ್ನಡದ ಮೊದಲ ಲೈವ್ ಇನ್ ಕಾನ್ಸರ್ಟ್
ಇದೇ ತಿಂಗಳ 16ರಂದು ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾನ್ಸರ್ಟ್ ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ…
ಬಕ್ರೀದ್ ಸಂದರ್ಭ ಗೋವಂಶ ಹತ್ಯೆ ತಡೆಗೆ ಕಠಿಣ ಕ್ರಮಕ್ಕೆ ಆಗ್ರಹ: ವಿಹಿಂಪ
ಬೆಂಗಳೂರು: ಬಕ್ರೀದ್ ಸಂದರ್ಭದಲ್ಲಿ ರಾಜ್ಯದಲ್ಲಿ ಗೋವಂಶದ ಹತ್ಯೆ, ಹಿಂಸೆ ಹಾಗೂ ಕುರ್ಬಾನಿ ಸಂಪೂರ್ಣವಾಗಿ ತಡೆಯಲು ಕಾನೂನು…
‘ಅಪ್ಪು ಉತ್ಸವ’ಕ್ಕೆ ಸಜ್ಜಾದ ಕಲಾವೇದಿಕೆ: ನೆನಪಿರಲಿ ಪ್ರೇಮ್ ರಾಯಭಾರಿ
ಮಾರ್ಚ್ 15ರಂದು ರಾಮಮೂರ್ತಿ ನಗರದಲ್ಲಿ ಭವ್ಯ ಕಾರ್ಯಕ್ರಮ ಬೆಂಗಳೂರು: ಸಮಾಜಮುಖಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ…
ಕಿಡ್ನಿ ರೋಗಿಗಳಿಗೆ ಜೀವಧಾರೆ: ಎನ್‌ಯು ಆಸ್ಪತ್ರೆಗಳ ಹೈಟೆಕ್ ಸೂಪರ್ ಸ್ಪೆಷಾಲಿಟಿ ಕೇಂದ್ರ ಆರಂಭ
ಬೆಂಗಳೂರು: ಕಿಡ್ನಿ ಸಂಬಂಧಿತ ರೋಗಗಳ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಮಿಷನ್ ರಸ್ತೆಯಲ್ಲಿ ಎನ್‌ಯು ಆಸ್ಪತ್ರೆ…
ರಾಜ್ಯದಲ್ಲಿ ಹೊಸ BPL ರೇಷನ್ ಕಾರ್ಡ್’ ಪಡೆಯುವವರಿಗೆ ಗುಡ್ ನ್ಯೂಸ್ : ಆದಾಯ ಮಿತಿ’ ₹3 ಲಕ್ಷಕ್ಕೆ ಏರಿಕೆ !
ರಾಜ್ಯದಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ರೇಷನ್ ಕಾರ್ಡ್ ಪಡೆಯಲು ನಿಗದಿಪಡಿಸಲಾಗಿರುವ ಕನಿಷ್ಠ ವಾರ್ಷಿಕ ಆದಾಯದ…
ಬೆಂವಿವಿಯಲ್ಲಿ ಅಂಬೇಡ್ಕರ್ ಜಯಂತಿ ಆಯೋಜನೆ
ಏಪ್ರಿಲ್ 14 ರಂದು ಜ್ಞಾನಭಾರತಿ ಆವರಣದಲ್ಲಿ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ನಾಳೆ ಬಾಬಾಸಾಹೇಬ್…
ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ; ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳ ಮುಂದೆ ಅಲ್ಲ ಬೆಂಗಳೂರು: "ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ…
ಮಂಡ್ಯದಲ್ಲಿ ARAI ಕೇಂದ್ರದ ಜಾಗದ ಕುರಿತು ರಾಜ್ಯ ಕೈಗಾರಿಕೆ ಸಚಿವರ ಜತೆ ಸಮಾಲೋಚನೆ
ಕೇಂದ್ರ ಸಚಿವರಾದ 2 ವರ್ಷ ನಂತರ ವಿಧಾನಸೌಧಕ್ಕೆ ಬಂದ ಹೆಚ್.ಡಿ. ಕುಮಾರಸ್ವಾಮಿ ಎಂ.ಬಿ. ಪಾಟೀಲ್ ಜೊತೆ…
ಆರ್ಥಿಕ ಒತ್ತಡಗಳ ನಡುವೆಯೂ 17ನೇ ಬಜೆಟ್ ಮಂಡಿಸಿದ ಸಿಎಂ: ಕಲ್ಯಾಣ ಯೋಜನೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2026–27ನೇ ಸಾಲಿನ ರಾಜ್ಯ ಬಜೆಟ್ ಹಲವು ಆಯಾಮಗಳಲ್ಲಿ ವಿಶೇಷತೆಗಳನ್ನು ಪಡೆದಿದೆ –…
ಜುಲೈ 11ರಂದು ‘ನಮ್ಮಭಿಮಾನದ ಅಭಿನಂದನೆ’
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

