Skip to content
Anukshana

Search

Search headlines, full article text, categories and hashtags - in Kannada or English.

Filtered stories (6)- These filters apply to stories only

ಸುದ್ದಿ19 Oct 2026ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆ: ಡಿ.ಕೆ. ಶಿವಕುಮಾರ್ರೈತರ ಸಮಸ್ಯೆಗಳ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ; ಬರ ಪರಿಹಾರಕ್ಕಾಗಿ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಲು ನಿರ್ಧಾರ; ದಸರಾ ದೀಪಾಲಂಕಾರ ಇನ್ನೂ 10 ದಿನ ವಿಸ್ತರಣೆಗೆ ಚಿಂತನೆ.
ಸುದ್ದಿ5 Oct 2026ಅಪೌಷ್ಟಿಕತೆ ವಿರುದ್ಧ ಸ್ಪಿರುಲಿನಾ ಬಳಕೆಗೆ ಐಐಎಂಎಸ್‌ಎಎಂ-ನೋವಾಲ್ಗೇ ಸಹಭಾಗಿತ್ವಬಳ್ಳಾರಿ ರೈತರ ಸಮೂಹವನ್ನು ಸಮುದಾಯ ಆಧಾರಿತ ಸ್ಪಿರುಲಿನಾ ಕೃಷಿಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ; 2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕ ವಿತರಿಸುವ ಯೋಜನೆ
ಸುದ್ದಿ29 Sept 2026ಕೃಷಿ-ತೋಟಗಾರಿಕಾ ನಷ್ಟ ತಗ್ಗಿಸಲು ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’; ಆರು ನಾವೀನ್ಯತಾ ಪರಿಹಾರಗಳ ಆಯ್ಕೆರೈತರ ಆದಾಯ ರಕ್ಷಣೆಗೆ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆ; ಕಟಾವಿನ ನಂತರದ ನಷ್ಟ ಕಡಿಮೆ ಮಾಡುವ ತಂತ್ರಜ್ಞಾನಗಳಿಗೆ ಉತ್ತೇಜನ
ಸುದ್ದಿ29 Sept 2026ರೇಷ್ಮೆ ಉತ್ಪಾದಕರಿಗೆ ಸುವರ್ಣಾವಕಾಶ; ಬಿತ್ತನೆ ಕೋಠಿ ನಿರ್ಮಾಣ, ಸಲಕರಣೆ ಖರೀದಿಗೆ ಸಹಾಯಧನ
ಸುದ್ದಿ30 Aug 2026ಕೆಆರ್‌ಎಸ್ ಜಲಾಶಯದ ಮಟ್ಟ ಏರಿಕೆಒಳಹರಿವು ಹೆಚ್ಚಳ; ರೈತರಿಗೆ ನೆಮ್ಮದಿ.
ಸುದ್ದಿ29 Aug 2026ರೈತರಿಗೆ ಮಾರುಕಟ್ಟೆ ದರ ಮಾಹಿತಿಪ್ರಮುಖ ಬೆಳೆಗಳ ದರದಲ್ಲಿ ಏರಿಕೆ ಕಂಡುಬಂದಿದೆ.