- Home
- Short News

AnukshanaInvitation through Bharatanatya
ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಭರತನಾಟ್ಯ ನೃತ್ಯಾಭಿನಯದ ವಿಶೇಷ ವಿಡಿಯೋ ಮೂಲಕ 2026-27ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ತಮ್ಮದೇ ಧ್ವನಿಯ ವಾಯ್ಸ್ಓವರ್ ಮೂಲಕ ನಾಡಿನ ಸಂಗೀತ-ನೃತ್ಯ ಪರಂಪರೆಗೆ ನಮನ ಸಲ್ಲಿಸಿರುವ ಅವರು, ಅಕ್ಟೋಬರ್ 4ರಂದು ಕಲಾಗ್ರಾಮದಲ್ಲಿ ನಡೆಯುವ ಕಲಾ ಸಂಭ್ರಮದಲ್ಲಿ ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
22:291 min read
Read the full storyಅ.4 ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭBy
Anukshana News Desk
Related articles
- Art & Cultureಯುವ ದಸರಾ ವೇದಿಕೆಯಲ್ಲಿ ‘ಸ್ಯಾಂಡಲ್ವುಡ್ ನೈಟ್ಸ್’1min read

- Art & Cultureದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ: ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು4min read

- Art & Cultureಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು3min read

- Art & Cultureಜಾನಪದ ಉಳಿಯಬೇಕಾದರೆ ಕಲಾವಿದ ಬದುಕಬೇಕು: ಉಮಾಶ್ರೀ2min read

- Art & Cultureಭರತನಾಟ್ಯದ ಹೆಜ್ಜೆಗಳೊಂದಿಗೆ ‘ಕರ್ನಾಟಕ ಕಲಾಶ್ರೀ’ಗೆ ಆಹ್ವಾನ ನೀಡಿದ ಶುಭಾ ಧನಂಜಯ2min read

