ದೊಡ್ಡಬಳ್ಳಾಪುರ – ರಘುನಾಥಪುರ ರಸ್ತೆಯಲ್ಲಿ ಅಪಘಾತ..
ಆಕ್ಟಿವಾ ಬೈಕ್ & ಶ್ವಿಫ್ಟ್ ಕಾರ್ ನಡುವೆ ಭೀಕರ ಅಪಘಾತ..
ದೊಡ್ಡಬಳ್ಳಾಪುರ – ರಘುನಾಥಪುರ ರಸ್ತೆಯಲ್ಲಿ ಅಪಘಾತ..
ಮುಕಾಮುಕಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣ ನಜ್ಜು ಗುಜ್ಜು..
ತಡರಾತ್ರಿ 11: 30 ರ ವೇಳೆ ನೆಡೆದಿರುವ ಘಟನೆ..
ಕಾರ್ ನಾ ಮುಂಭಾಗ ಸಂಪೂರ್ಣ ಜಕಂ..
ಕುಮಾರ್ ಎಂಬ ಬೈಕ್ ಸವರನಿಗೆ ಗಂಭೀರ ಗಾಯ ಬಲು ಕಟ್..!
ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ..
ಗಾಯಳುಗಳನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ರವಾನೆ..
ದೊಡ್ಡಬಳ್ಳಾಪುರ ಪೊಲೀಸರಿಂದ ಪ್ರಕರಣ ದಾಖಲು..
ಬೆಂಗಳೂರು ಗ್ರಾ, ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಘಟನೆ.




