ಬ್ರೇಕಿಂಗ್: ಮಂಡ್ಯ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿರೋ ಘಟನೆ…
ತಪ್ಪು ಮಾಡಿದೆ ಅನ್ನೋ ಕಾರಣಕ್ಕೆ ವ್ಯಕ್ತಿ ಬಟ್ಟೆ ಬಿಚ್ಚಿ ಕಾಲು ಮೇಲೆ ಸೈಜು ಕಲ್ಲು ಎತ್ತಾಕಿ ದೌರ್ಜನ್ಯ….
ಮೂರ್ನಾಲ್ಕು ಜನರ ತಂಡ ವ್ಯಕ್ತಿಯನ್ನು ಹಿಡಿದು ಕೌರ್ಯ…
ತಾವೆಸಗಿದ ಕೌರ್ಯವನ್ನು ವಿಡಿಯೋ ಮಾಡಿರೋ ಕಿರಾತಕರು….
ಐದಾರು ಬಾರಿ ತಪ್ಪು ಮಾಡಿದ ವ್ಯಕ್ತಿ ಎರಡು ಕಾಲು ಮೇಲೆ ಸೈಜಿ ಕಲ್ಲು ಎತ್ತಾಕಿ ಕೌರ್ಯ….
ಕೈಮುಗಿದು ತಪ್ಪಾಯ್ತು ಎಂದು ಹೇಳಿದ ಕಲ್ಲು ಎತ್ತಾಕಿ,ಕಲ್ಲಿನಿಂದ ದೇಹದ ಮೇಲೆ ಹಲ್ಲೆ…
ವ್ಯಕ್ತಿಯ ಮೇಲೆ ಭೀಕರ ಹಲ್ಲೆ ನಡೆಸಿ ಕಾಲು ಮುರಿದಿರೋ ಕಿರಾತಕರು…
ಹುಡುಗಿ ವಿಚಾರವಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರೋ ಮಾಹಿತಿ..
ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್….
ಪಾಂಡವಪುರ ಪೊಲೀಸ್ ಠಾಣಾ ಪ್ರಕರಣ…




