ಸೋಷಿಯಲ್ ಮೀಡಿಯದಲ್ಲಿ ವರ್ಕ್ ಫ್ರಮ್ ಹೋಂ ಆಫರ್ ನೀಡಿ ವಂಚನೆ ಆರೋಪ..
ತಿಂಗಳಿಗೆ 78 ಸಾವಿರ ಸಂಬಳದ ಉದ್ಯೋಗ ಕೊಡೋದಾಗಿ ವಂಚನೆ..?
ಸಾಹಿಲ್ ಘೌಶ್ ಪಾಷಾ,ರಾಜೀವ್ ಶುಕ್ಲಾ ಎಂಬುವವರ ವಿರುದ್ಧ ಪ್ರಕರಣ ದಾಖಲು..
ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು..
ಭಾಸ್ಕರ್ ರಾವ್ ಸೇರಿದಂತೆ ಕೆಲವರ ಹೆಸರನ್ನ ಬಳಕೆ ಮಾಡಿರೋ ಆರೋಪ..
ಆರಂಭದಲ್ಲಿ ವರ್ಕ್ ಫ್ರಂ ಹೋಂ ಸಂಬಂಧ ಸೋಷಿಯಲ್ ಮೀಡಿಯ ಪೋಸ್ಟ್..
ಸುಮಾರು 1.5 ಲಕ್ಷ ಫಾಲೋವರ್ಸ್ ಹೊಂದಿರೋ ಸಾಹಿಲ್ ಘೌಶ್ ಅಕೌಂಟ್..
ಕೆ ಆರ್ ಪುರಂ ನ ಪಿಪಿಎಫ್ ಎ(ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ) ಬಳಿ ಬಂದು ದಾಖಲೆ ನೀಡಲು ಹೇಳಿದ್ರು..
ನಂತರ ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೆಟ್ ಮಾಡಿ ಅದರಲ್ಲಿ ಮಾಹಿತಿ ಹಂಚಿಕೆ..
ಝೂಮ್ ಲಿಂಕ್ ನೀಡಿ ಮೀಟಿಂಗ್ ನಲ್ಲಿ ಹಲವರ ಪರಿಚಯ..
FACEBOOK LITE META COMPANY(CEO) ಎಂದು ರಾಜೀವ್ ಶುಕ್ಲಾ ಪರಿಚಯ..
ನಂತರ WHO ಹೆಲ್ತ್ ಕಾರ್ಡ್,emirates airlines(UAE) ಗೆ ಸಂಬಂಧಿಸಿದ ಮಾಹಿತಿ ಹಂಚಿಕೆ..
ಹೆಲ್ತ್ ಕಾರ್ಡ್ ತರಬೇತಿ ಗೆ ಮತ್ತು airlines ನಿಂದ ಹೊರ ದೇಶಕ್ಕೆ ಹೋಗುವ ಸಾರ್ವಜನಿಕರ ವೀಸಾ ಸಂಬಂಧಿಸಿದ ದಾಖಲಾತಿ ಪಡೆದು ಕಳಿಸಬೇಕು..
ಈ ಮೇಲ್ ಗಳನ್ನ ರಾಜೀವ್ ಶುಕ್ಲಾಗೆ ಕಳಿಸಬೇಕು ಎಂದು ಹೇಳಿದ್ದ ಆರೋಪಿಗಳು..
ಇದರಲ್ಲಿ ಉದ್ಯೋಗದ ಜೊತೆ ಹೂಡಿಕೆ ಮಾಡಬಹುದು ಎಂದು ಹೂಡಿಕೆ ಮಾಡಿಸಿಕೊಂಡು ವಂಚನೆ..?
ಇದರಲ್ಲಿ ಭಾಸ್ಕರ್ ರಾವ್ ಹಾಗೂ ಕೆಲ ಪೊಲೀಸರ ಸಹಕಾರ ಇದೆ ಎಂದು ನಂಬಿಕೆ ಹುಟ್ಟಿಸಿದ್ದರು..
ಒಬ್ಬ ದೂರುದಾರರಿಂದ 1.7 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ..
ಇದೇ ರೀತಿ ಹಲವು ಜನರಿಗೆ ಕೆಲಸದ ನೆಪದಲ್ಲಿ ವಂಚನೆ ಮಾಡಿರೋ ಆರೋಪ..
ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿರೋ ಸೈಬರ್ ಕ್ರೈಂ ಪೊಲೀಸರು..
ನೀಡಿದ್ದ ಕೆಲಸ ಏನು,ಗ್ರೂಪ್ ಮತ್ತು ದೂರುದಾರರು ತಿಳಿಸಿದ ಮಾಹಿತಿ ಪರಿಶೀಲನೆ




