ನೂರಾರು ಗರ್ಭಿಣಿ ತಾಯಿಯರಿಗೆ ಗೌರವ ನೀಡುವ ಮೂಲಕ ಸೀಮಂತ ಕಾರ್ಯ
ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮದಿನೋತ್ಸವ ಹಾಗೂ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕ ಅಂಗವಾಗಿ
ಸೀಮಂತ ಕಾರ್ಯ ಮೂಲಕ ಸುಮಾರು 500 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಆಶೀರ್ವಾದ ಕಾರ್ಯಕ್ರಮ
ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ನಡೆದುಕೊಳ್ಳಬೇಕಾದ ಕ್ರಮ
ಗರ್ಭಿಣಿಯರಿಗೆ ವೈದ್ಯರಿಂದ ವಿಶೇಷ ಸಲಹೆ ಸೂಚನೆ
ಮಗುವಿನ ಹಾರೈಕೆ ಬಗ್ಗೆ ಮಾಹಿತಿ ವಿನಿಮಯ
ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಬಳಿಯ ನಗರೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕಾರ್ಯಕ್ರಮ
ನೂರಾರು ಗರ್ಭಿಣಿ ತಾಯಿಯರಿಗೆ ಸೀಮಂತ ಮೂಲಕ ಅರಿಶಿನ ಕುಂಕುಮ ಸೀರೆ ಹಾಗೂ ಉಡುಗೊರೆ ನೀಡಿ ಗೌರವ




