ಫಾಸ್ಟ್ ಟ್ಯಾಗ್ ಇಲ್ಲ ಅಂತ KSRTC ತಡೆದ ಟೋಲ್ ಸಿಬ್ಬಂದಿ
ಸಾದಹಳ್ಳಿ ಟೋಲ್ ಗೇಟ್ನಲ್ಲಿ ಫಾಸ್ಟ್ ಟ್ಯಾಗ್ ಕಿರಿಕ್
ಫಾಸ್ಟ್ ಟ್ಯಾಗ್ ಇಲ್ಲ ಅಂತ 20 ನಿಮಿಷ ಬಸ್ ತಡೆದು ನಿಲ್ಲಿಸಿದ ಸಿಬ್ಬಂದಿ
ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಟೋಲ್ ಬಳಿ ಕಿರಿಕ್…ಪ್ರಯಾಣಿಕರಿಗೆ ತಲೆಬಿಸಿ.
ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಇರಲಿಲ್ಲ,ಬಟ್, ನಂಬರ್ ಹಾಕಿ ಸ್ಕ್ಯಾನ್ ಮಾಡಿ ಅಂದ್ರು ಮಾಡಲಿಲ್ಲ
ಡ್ರೈವರ್ ಹಾಗೂ ಟೋಲ್ ಸಿಬ್ಬಂದಿ ಜಗಳದಲ್ಲಿ ಹೈರಾಣಾದ ಪ್ರಯಾಣಿಕರು
ಖುದ್ದು ಪ್ರಯಾಣಿಕರೇ ಬಂದು ಕೇಳಿಕೊಂಡ್ರು ಬಸ್ ಬಿಡಲಿಲ್ಲ
ಇಪ್ಪತ್ತು ನಿಮಿಷ ಟೋಲ್ ನಲ್ಲೇ ನಿಂತ ಕೆ.ಎಸ್.ಆರ್.ಟಿಸಿ
ಇದರಿಂದ ಸಾದಹಳ್ಳಿ ಟೋಲ್ ಬಳಿ ಫುಲ್ ಟ್ರಾಫಿಕ್
ಟೋಲ್ ಸಿಬ್ಬಂದಿ ನಡೆಗೆ ಪ್ರಯಾಣಿಕರು ಕೆಂಡಾಮಂಡಲ
ಕೊನೆಗೂ ಪ್ರಯಾಣಿಕರ ಒತ್ತಡಕ್ಕೆ ಮಣಿದು ಟೋಲ್ ತೆರೆದು ಸಿಬ್ಬಂದಿ




