Full site
Art & Culture

Invitation through Bharatanatya

By Anukshana News Desk1 min read

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಭರತನಾಟ್ಯ ನೃತ್ಯಾಭಿನಯದ ವಿಶೇಷ ವಿಡಿಯೋ ಮೂಲಕ 2026-27ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ತಮ್ಮದೇ ಧ್ವನಿಯ ವಾಯ್ಸ್‌ಓವರ್ ಮೂಲಕ ನಾಡಿನ ಸಂಗೀತ-ನೃತ್ಯ ಪರಂಪರೆಗೆ ನಮನ ಸಲ್ಲಿಸಿರುವ ಅವರು, ಅಕ್ಟೋಬರ್ 4ರಂದು ಕಲಾಗ್ರಾಮದಲ್ಲಿ ನಡೆಯುವ ಕಲಾ ಸಂಭ್ರಮದಲ್ಲಿ ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

Read the full story on Anukshana