- Home
- Latest news
ಇತ್ತೀಚಿನ ಸುದ್ದಿ
ಎಲ್ಲಾ ವಿಭಾಗಗಳಿಂದ ಇತ್ತೀಚಿನ ವರದಿಗಳು, ಹೊಸದರಿಂದ ಹಳೆಯದಕ್ಕೆ.
95 articles
Latest stories
- Cinemaಬೇಲ್: ಶಿವಣ್ಣನ ಹೊಸ ಅವತಾರಕ್ಕೆ ಸಿನಿಲೋಕ ಫಿದಾ:ರಿಚ್ ಮೇಕಿಂಗ್, ಗ್ರ್ಯಾಂಡ್ ವಿಸುಯಲ್ಸ್, ಸ್ಟಾರ್ ಕಾಂಬಿನೇಷನ್3min read

- Entrepreneurshipಎಸ್ಸಿ/ಎಸ್ಟಿ ಉದ್ಯಮಶೀಲತೆಗೆ ಬಲ ತುಂಬಲು ವಿಶೇಷ ಕಾರ್ಯಕ್ರಮ1min read

- Bengaluruಟ್ರಾಫಿಕ್ ಮುಕ್ತ, ಹಸಿರು ಮತ್ತು ಸಂಪರ್ಕಿತ ಬೆಂಗಳೂರಿನ ಕನಸು: ರಕ್ಷಣಾ ಭೂಮಿ ಬಳಕೆಗೆ ಸಿಎಂನ 7 ಅಂಶಗಳ ಪ್ರಸ್ತಾವನೆ2min read

- Cultureಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ದಸರಾ ಉದ್ಘಾಟನೆ ಆಹ್ವಾನ: ಐತಿಹಾಸಿಕ ಮೈಸೂರು ದಸರಾಗೆ ಆಧ್ಯಾತ್ಮಿಕ ಸ್ಪರ್ಶ1min read

- Droughtಬರ ನೆರವು ಸಂಬಂಧ ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬಾರದಿದ್ದರೆ ಬಿಜೆಪಿಯ ಕಪಟ ನಾಟಕ ಸಾಬೀತು2min read

Published stories
90 articles
- Day Specialಮಾರಣಾಂತಿಕ ರೇಬೀಸ್ಗೆ ತಡೆಗೋಡೆ ಲಸಿಕೆ: 60 ಸಾಕುಪ್ರಾಣಿಗಳಿಗೆ ಜೀವ ರಕ್ಷಕ ಲಸಿಕೆರೇಬೀಸ್ ಎಂಬ ಮಾರಣಾಂತಿಕ ವೈರಸ್ನಿಂದ ಪ್ರಾಣಿಗಳು ಹಾಗೂ ಮನುಷ್ಯರನ್ನು ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಅಭಿಯಾನ ಮತ್ತು ಉಚಿತ ಆ್ಯಂಟಿ ರೇಬೀಸ್ ಲಸಿಕಾ ಶಿಬಿರ ಆಯೋಜಿಸಲಾಗಿದ್ದು, 60ಕ್ಕೂ ಹೆಚ್ಚು ನಾಯಿಗಳು ಮತ್ತು ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.1min read

- ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಬರಲಿದೆ ಕೇಂದ್ರದ ತಂಡ: ಕಂಗೆಟ್ಟ ಜನರಿಗೆ ಸಿಗಲಿದೆಯೇ ಪರಿಹಾರ? ಸಚಿವರು ಹೇಳಿದ್ದೇನುಕರ್ನಾಟಕದ ಬರ ಪರಿಸ್ಥಿತಿ ಅಧ್ಯಯನಕ್ಕೆ ಅಕ್ಟೋಬರ್ 3ರಂದು ಕೇಂದ್ರದ ತಂಡ ಭೇಟಿ ನೀಡಲಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಎಲ್ ನಿನೋ ಆತಂಕದ ನಡುವೆಯೂ ಬಿತ್ತನೆ ಗುರಿ ಸಾಧಿಸಲಾಗಿದ್ದು, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಮಣ್ಣಿನ ಆರೋಗ್ಯ ರಕ್ಷಣೆಗೆ 'ಖೇತ್ ಬಚಾವೋ ಅಭಿಯಾನ' ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.2min read

- Water Resourcesತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಒಪ್ಪಲು ಸಾಧ್ಯವಿಲ್ಲ: ಸಚಿವ ಚೆಲುವರಾಯಸ್ವಾಮಿ2min read

- Policeಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಸೆ. 28 ರಿಂದ ದೈಹಿಕ ಪರೀಕ್ಷೆಗಳು ಆರಂಭಒಟ್ಟು 3,991 ಹುದ್ದೆಗಳಿಗೆ ಅರ್ಹತೆ ಪಡೆದ 19,396 ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿವರ3min read

- Tourismಪ್ರವಾಸೋದ್ಯಮಕ್ಕೆ ಎಐ ಶಕ್ತಿ: ಸ್ಮಾರ್ಟ್ ಡೆಸ್ಟಿನೇಷನ್ಗಳತ್ತ ಕರ್ನಾಟಕದ ಹೆಜ್ಜೆಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳು 35 ವಿಭಾಗಗಳಲ್ಲಿ ಪ್ರದಾನ ಪ್ರವಾಸೋದ್ಯಮವನ್ನು ಹೆಚ್ಚು ಒಳಗೊಳ್ಳುವ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲು ಎಐ ಬಳಸಿ: ಸಚಿವ ಕೆ.ಜೆ. ಜಾರ್ಜ್ ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ವೈಯಕ್ತಿಕ ಪ್ರವಾಸ ಅನುಭವ ಹಾಗೂ ದತ್ತಾಂಶ ಆಧಾರಿತ ಪ್ರವಾಸ ನಿರ್ವಹಣೆಗೆ ಒತ್ತು2min read

- Mann Ki Baatಸರ್ಜಿಕಲ್ ಸ್ಟ್ರೈಕ್ನಿಂದ ಸ್ವಚ್ಛತೆ, ಪರಿಸರ ಸಂರಕ್ಷಣೆಯವರೆಗೆ: ಮನ್ ಕಿ ಬಾತ್ನಲ್ಲಿ ದೇಶದ ಸಾಧನೆಗಳ ಮೆಲುಕು3min read

- Policeಮಹಿಳಾ ಸುರಕ್ಷತೆಗೆ ಹೊಸ ಭದ್ರತಾ ಕವಚ: ಪೊಲೀಸ್ ಸುಧಾರಣೆ ಮತ್ತು AI ತಂತ್ರಜ್ಞಾನಕ್ಕೆ ಒತ್ತುಮಹಿಳಾ ಸುರಕ್ಷತೆ ಮತ್ತು ಭದ್ರತಾ ಸಮ್ಮೇಳನ 2026: ತಡೆಗಟ್ಟುವ ಪೊಲೀಸ್ ವ್ಯವಸ್ಥೆ, ಸೈಬರ್ ಭದ್ರತೆ ಹಾಗೂ AI ಆಧಾರಿತ ಪರಿಹಾರಗಳ ಕುರಿತು ತಜ್ಞರ ಚರ್ಚೆ ಮಹಿಳೆಯರ ಸುರಕ್ಷತೆ ಹಕ್ಕು; ತಂತ್ರಜ್ಞಾನವು ಭದ್ರತೆ ಹೆಚ್ಚಿಸುವ ಸಾಧನವಾಗಬೇಕು: ತಜ್ಞರ ಅಭಿಪ್ರಾಯ6min read

- Eventsಸೆ.27ಕ್ಕೆ ಆಲ್ಕೋಹಾಲಿಕ್ಸ್ ಅನಾನಿಮಸ್ ವಾರ್ಷಿಕೋತ್ಸವ1min read

- Healthಮಲ್ಲೇಶ್ವರ 'ಹಸಿರು ಸಂತೆ': ಸಾವಯವ ಉತ್ಪನ್ನಗಳು, ಕೈಮಗ್ಗ ಮತ್ತು ಸ್ಥಳೀಯ ಕಲೆಗಳಿಗೆ ಒಂದೇ ವೇದಿಕೆಮಲ್ಲೇಶ್ವರದ ದಿ ಗ್ರೀನ್ ಪಾತ್ ಆವರಣದಲ್ಲಿ ಆಯೋಜಿಸಿರುವ “ಮಲ್ಲೇಶ್ವರ ಹಸಿರು ಸಂತೇ”ಯಲ್ಲಿ ಸಾವಯವ ಉತ್ಪನ್ನಗಳು, ಕೈಮಗ್ಗ ವಸ್ತ್ರಗಳು, ನೈಸರ್ಗಿಕ ಜೀವನಶೈಲಿ ಉತ್ಪನ್ನಗಳು ಹಾಗೂ ಸ್ಥಳೀಯ ಕಲಾಕೃತಿಗಳಿಗೆ ಒಂದೇ ವೇದಿಕೆ ಕಲ್ಪಿಸಲಾಗಿದೆ. ಗ್ರೀನ್ ಪಾತ್ ಸಂಸ್ಥಾಪಕ ಜಯರಾಮ್ ಅವರ ಪರಿಕಲ್ಪನೆಯ ಈ ಮೇಳವು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.2min read

