
ಬರ ಪರಿಹಾರಕ್ಕಾಗಿ ₹22,400.58 ಕೋಟಿ ನೆರವು ಕೋರಿದ ಡಾ. ಜಿ. ಪರಮೇಶ್ವರ
ರಾಜ್ಯದ 226 ತಾಲ್ಲೂಕುಗಳಲ್ಲಿ ಬರ; 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ; ₹62,481.88 ಕೋಟಿ ಅಂದಾಜು ಆರ್ಥಿಕ ನಷ್ಟ | ಬರ ಪರಿಹಾರದ ಮಾನದಂಡಗಳು ಕೃಷಿಯ ನೈಜ ವೆಚ್ಚ ಹಾಗೂ ರೈತರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿರಬೇಕು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ
14 hr ago







