
ಆಯುಧ ಪೂಜೆ: ಶ್ರಮಕ್ಕೆ ಗೌರವ, ಸಾಧನಗಳಿಗೆ ಕೃತಜ್ಞತೆ ಸಲ್ಲಿಸುವ ಸಂಸ್ಕೃತಿಯ ಹಬ್ಬ
ಕೈಹಿಡಿದು ಬದುಕು ಕಟ್ಟಿಕೊಡುವ ಉಪಕರಣಗಳಿಂದ ಹಿಡಿದು ಆಧುನಿಕ ಯಂತ್ರಗಳವರೆಗೆ ಪೂಜಿಸುವ ವಿಶಿಷ್ಟ ಪರಂಪರೆ; ದುಡಿಮೆಯ ಮಹತ್ವ, ಕಾಯಕದ ಪಾವಿತ್ರ್ಯ ಹಾಗೂ ಮಾನವ–ಯಂತ್ರಗಳ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಆಯುಧ ಪೂಜೆ.
1 day ago



