- 50ಕ್ಕೂ ಹೆಚ್ಚು ಟ್ರಾವೆಲ್ ಏಜೆಂಟ್ಗಳು ಹಾಗೂ ಟೂರ್ ಆಪರೇಟರ್ಗಳೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಸಂವಾದ - ಕರಾವಳಿ, ಮಲೆನಾಡು ಮತ್ತು ಕಾಫಿ ಪ್ರವಾಸೋದ್ಯಮಕ್ಕೆ ವಿಶೇಷ ಪ್ರಚಾರ - ಯುಕೆ ಪ್ರವಾಸ ಪ್ಯಾಕೇಜ್ಗಳಲ್ಲಿ ಕರ್ನಾಟಕವನ್ನು ಸೇರಿಸುವತ್ತ ಒತ್ತು
Latest news
ಸ್ಥಳೀಯ ಸಮುದಾಯದ ಹೆಚ್ಚಿನ ಭಾಗವಹಿಸುವಿಕೆ, HWHAMA ಬಲವರ್ಧನೆ ಮತ್ತು ಆಡಳಿತಾತ್ಮಕ ನಿರಂತರತೆಗೆ ಒತ್ತು; ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಕಡ್ಡಾಯಗೊಳಿಸಲು ಸೂಚನೆ
2026–27ರ ಪ್ರವಾಸಿ ಋತುವಿಗೆ ಹೊಸ ರೂಪ ಪಡೆದ ಕರ್ನಾಟಕದ ಐಷಾರಾಮಿ ‘ಗೋಲ್ಡನ್ ಚಾರಿಯಟ್’ ರೈಲಿನ ಮೊದಲ ಪ್ರವಾಸದ ಎಲ್ಲಾ 75 ಆಸನಗಳು ಭರ್ತಿಯಾಗಿವೆ. ಕೊಠಡಿಗಳು, ಆಹಾರ ಹಾಗೂ ಸೇವೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಜೈನ್ ಮತ್ತು ಗ್ಲೂಟನ್-ಫ್ರೀ ಆಹಾರ ಆಯ್ಕೆಗಳನ್ನೂ ಪರಿಚಯಿಸಲಾಗಿದೆ.
ರಾಜವೈಭವ, ಸಾಂಸ್ಕೃತಿಕ ಸೊಬಗು, ಜಂಬೂಸವಾರಿ, ದೀಪಾಲಂಕಾರ, ಸಂಗೀತ, ನೃತ್ಯ, ಜನಪದ ಹಾಗೂ ಐತಿಹಾಸಿಕ ಪರಂಪರೆಯ ಅಪೂರ್ವ ಸಂಗಮವಾಗಿರುವ ಮೈಸೂರು ದಸರಾ, ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಜಾಗತಿಕ ಆಕರ್ಷಣೆಯಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳು 35 ವಿಭಾಗಗಳಲ್ಲಿ ಪ್ರದಾನ ಪ್ರವಾಸೋದ್ಯಮವನ್ನು ಹೆಚ್ಚು ಒಳಗೊಳ್ಳುವ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲು ಎಐ ಬಳಸಿ: ಸಚಿವ ಕೆ.ಜೆ. ಜಾರ್ಜ್ ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ವೈಯಕ್ತಿಕ ಪ್ರವಾಸ ಅನುಭವ ಹಾಗೂ ದತ್ತಾಂಶ ಆಧಾರಿತ ಪ್ರವಾಸ ನಿರ್ವಹಣೆಗೆ ಒತ್ತು
