Garden City University
Other
Featured update

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಅವಕಾಶ: ಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ವಿಶೇಷ ಎಂ.ಟೆಕ್ ಕೋರ್ಸ್ಗಳು
ವಾರಕ್ಕೆ ಎರಡು ದಿನ ತರಗತಿ, ಮೂರು ದಿನ ಕೈಗಾರಿಕಾ ಯೋಜನೆಗಳಲ್ಲಿ ಪ್ರಾಯೋಗಿಕ ತರಬೇತಿ; ಪ್ರತಿ ಕೋರ್ಸ್ಗೆ ಕೇವಲ 20 ವಿದ್ಯಾರ್ಥಿಗಳಿಗೆ ಅವಕಾಶ; ಆಯ್ದ ವಿದ್ಯಾರ್ಥಿಗಳಿಗೆ ತೈವಾನ್ನಲ್ಲಿ ತರಬೇತಿ, ಯೋಜನೆ ಆಧಾರಿತ ಸ್ಟೈಪೆಂಡ್ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ.
1 week ago

