Supreme Court
Other
Quick facts
- 1Latest news
Key functions
Latest updates
See all- Read more

ದೇವದಾಸಿ ಪದ್ಧತಿ ನಿರ್ಮೂಲವಾಗಿದೆ ಎನ್ನುವ ಸರ್ಕಾರದ ವರದಿಗೆ ಸವಾಲು: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಮಹಿಳೆಯರ ಸಿದ್ಧತೆ
15 ಜಿಲ್ಲೆಗಳಲ್ಲಿ ದೇವದಾಸಿ ಅರ್ಪಣೆ ಪದ್ಧತಿ ನಡೆಯುತ್ತಿಲ್ಲ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸವಾಲು; 46,660 ಮಹಿಳೆಯರಿದ್ದ ಹಿಂದಿನ ಪಟ್ಟಿಗೆ ಬದಲಾಗಿ ಹೊಸ ಸಮೀಕ್ಷೆಯಲ್ಲಿ 23 ಸಾವಿರ ಮಂದಿಯನ್ನು ಮಾತ್ರ ಗುರುತಿಸಿರುವುದೇಕೆ ಎಂದು ಪ್ರಶ್ನೆ; 45 ವರ್ಷಗಳ ವಯೋಮಿತಿ ರದ್ದು, ಮನೆಮನೆ ಸಮೀಕ್ಷೆ, ಸಮಗ್ರ ಪುನರ್ವಸತಿ, ಮಾಸಾಶನ ಹೆಚ್ಚಳ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಒತ್ತಾಯ.
1 week ago

