Vidhan Soudha
Other
Quick facts
- 5Latest news
Key officials
See allSub-organisations
Key functions
Latest updates
See all- Read more

ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ
*ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಪುರಸ್ಕಾರ ಹೆಚ್ಚಳ* *ಚಿನ್ನ ಗೆದ್ದವರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ, ಕಂಚು ಗೆದ್ದವರಿಗೆ 50 ಲಕ್ಷ* *20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ಪ್ರೋತ್ಸಾಹಧನ* *ಒಲಿಂಪಿಕ್ಸ್ ತಯಾರಿಗೆ ತಲಾ 10 ಲಕ್ಷ ರೂ.*
1 month ago
- Read more

ನಾಯಕನ ಹೆಜ್ಜೆ ಹೆಜ್ಜೆಗೂ ಅಡೆತಡೆಗಳು ಎದುರಾಗುತ್ತವೆ
ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾಯಕತ್ವದ ಹಾದಿಯಲ್ಲಿ ಸವಾಲುಗಳು ಸಹಜವಾಗಿದ್ದು, ಯುವಕರು ಮುಂದೆ ಬಂದು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಿಜವಾದ ನಾಯಕರು ಹೊಸ ನಾಯಕರನ್ನು ರೂಪಿಸಬೇಕು ಎಂದು ಹೇಳಿದರು.
1 month ago
- Read more

ಸಂಪಾದಕರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮುಕ್ತ ಸಂವಾದ
2 months ago
- Read more

ಸಂಪಾದಕರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ: ಅಭಿವೃದ್ಧಿ, ಗ್ಯಾರಂಟಿ, ಆಡಳಿತ ಸುಧಾರಣೆಗೆ ಒತ್ತು
ಗ್ಯಾರಂಟಿ ಯೋಜನೆಗಳು, ಆಡಳಿತ ಸುಧಾರಣೆ, ಬೆಂಗಳೂರು ಸಂಚಾರ, ಭೂ-ಗ್ಯಾರಂಟಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಸಂಪಾದಕರೊಂದಿಗೆ ಮುಕ್ತ ಸಂವಾದ ನಡೆಸಿದರು.
2 months ago
- Read more

ಸತೀಶ್ ಜಾರಕಿಹೋಳಿ ಮೇಲಿನ ಇಡಿ ದಾಳಿ ಖಂಡನೀಯ
2 months ago



