
City
ಹಾಸನ
ಕರ್ನಾಟಕ, ಭಾರತ
Quick facts
- ರಾಜ್ಯ
- ಕರ್ನಾಟಕ
- ದೇಶ
- ಭಾರತ
About ಹಾಸನ
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯು ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಇದನ್ನು ಬಡವರ ಊಟಿ ಎಂದೂ ಕರೆಯುುತ್ತಾರೆ. ಹಾಸನದ ಜನಗಳು ರಾಜಕೀಯ ಮತ್ತ್ತುಆರ್ಥಿಕತೆಯ ಬಗ್ಗೆ ಬಹಳ ತಿಳುವಳಿಕೆ ಉಳ್ಳವರಾಗಿದ್ದಾರೆ (ಮಾಹಿತಿ: ವಿಕಿಪೀಡಿಯ)





