Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: sir (66)· Page 2 of 4

ಸುದ್ದಿ16 Oct 2026ಪೋಸ್ಪೋಲ್ ಎಕೋಸಿಸ್ಟಮ್‌ನಲ್ಲಿ ಆಸ್ಟ್ರಿಚ್ ಮೊಬಿಲಿಟಿ–ಪ್ರೈಡ್ ಮೊಬಿಲಿಟಿ ಪಾಲುದಾರಿಕೆವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸುಧಾರಿತ ಚಲನವಲನ, ಪುನರ್ವಸತಿ ಸೌಲಭ್ಯ
ಸುದ್ದಿ15 Oct 2026ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತು ವಶ: ಪ್ರಿಯಾಂಕ್ ಖರ್ಗೆಕಳೆದ ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಕರ್ನಾಟಕ ಪೊಲೀಸರು, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲು ಏಕತಾ ಮೋಟಾರ್ ಸೈಕಲ್ ರ‍್ಯಾಲಿ ನಡೆಸಿದರು.
ಸುದ್ದಿ13 Oct 2026ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಲ: 100 ಶಾಲೆ, ₹494 ಕೋಟಿ ವಿದ್ಯಾರ್ಥಿವೇತನ, ಸ್ಕಿಲ್‌ ಟ್ರೈನಿಂಗ್‌ಗೆ ಒತ್ತುಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 100 ಶಾಲೆಗಳ ನಿರ್ಮಾಣಕ್ಕೆ ₹800 ಕೋಟಿ ಯೋಜನೆ, ವಿದ್ಯಾರ್ಥಿಗಳಿಗೆ ₹494 ಕೋಟಿ ವಿದ್ಯಾರ್ಥಿವೇತನ, ಕೌಶಲ್ಯ ತರಬೇತಿ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿ13 Oct 2026ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಅವಕಾಶ: ಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ವಿಶೇಷ ಎಂ.ಟೆಕ್ ಕೋರ್ಸ್‌ಗಳುವಾರಕ್ಕೆ ಎರಡು ದಿನ ತರಗತಿ, ಮೂರು ದಿನ ಕೈಗಾರಿಕಾ ಯೋಜನೆಗಳಲ್ಲಿ ಪ್ರಾಯೋಗಿಕ ತರಬೇತಿ; ಪ್ರತಿ ಕೋರ್ಸ್‌ಗೆ ಕೇವಲ 20 ವಿದ್ಯಾರ್ಥಿಗಳಿಗೆ ಅವಕಾಶ; ಆಯ್ದ ವಿದ್ಯಾರ್ಥಿಗಳಿಗೆ ತೈವಾನ್‌ನಲ್ಲಿ ತರಬೇತಿ, ಯೋಜನೆ ಆಧಾರಿತ ಸ್ಟೈಪೆಂಡ್ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ.
ಸುದ್ದಿ12 Oct 2026ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪತ್ನಿ, ಮಾಜಿ ಸಂಸದೆ ಹಾಗೂ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತೆ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕದ ರಾಜ್ಯಪಾಲರ ಹೊಣೆಗಾರಿಕೆ
ಸುದ್ದಿ11 Oct 2026ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ: ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೈಸೂರು ದಸರಾ ನಾಡಿನ ಸಂಸ್ಕೃತಿ, ಮಾನವೀಯತೆ ಹಾಗೂ ಸಾಮರಸ್ಯದ ಪ್ರತೀಕ; ನೆಲ, ಜಲ, ರೈತರು, ಪರಿಸರ ಮತ್ತು ಕನ್ನಡ ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ
ಸುದ್ದಿ11 Oct 2026ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು
ಸುದ್ದಿ10 Oct 2026ಬೀದಿ ನಾಯಿಗಳ ಬಂಧನವಲ್ಲ, ಮಾನವೀಯ ನಿರ್ವಹಣೆಗೆ ಆದ್ಯತೆ ನೀಡಿ: ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್ಪೌಂಡ್‌ಗಳ ನಿರ್ಮಾಣಕ್ಕಿಂತ ABC–ARV, ಪಶುವೈದ್ಯಕೀಯ ಆರೈಕೆ ಮತ್ತು ವೈಜ್ಞಾನಿಕ ಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಹೂಡಿಕೆ ಮಾಡುವಂತೆ ಸರ್ಕಾರಕ್ಕೆ ಯುವಜನರ ಆಗ್ರಹ
ಸುದ್ದಿ10 Oct 2026ACETECHನಲ್ಲಿ ಯುನೋಸೇಫ್‌ನ ನೆಕ್ಸ್ಟ್-ಜೆನ್ ಎಲಿವೇಟರ್ ಅನಾವರಣಕೇಬಲ್ ಬದಲಿಗೆ ಬೆಲ್ಟ್ ತಂತ್ರಜ್ಞಾನ; ಪಿಟ್ ಹಾಗೂ ಹೆಚ್ಚುವರಿ ಜಾಗದ ಅಗತ್ಯವಿಲ್ಲದ ನೂತನ ಲಿಫ್ಟ್ ಪರಿಚಯ
ಸುದ್ದಿ9 Oct 2026ಜಾನಪದ ಉಳಿಯಬೇಕಾದರೆ ಕಲಾವಿದ ಬದುಕಬೇಕು: ಉಮಾಶ್ರೀಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ; ಮಹಿಳೆಯರೇ ಜಾನಪದ ಪರಂಪರೆಯ ಜೀವಂತ ಕೊಂಡಿ ಎಂದ ವಿಧಾನ ಪರಿಷತ್ ಉಪಸಭಾಪತಿ
ಸುದ್ದಿ9 Oct 20268,000 ಕರ್ನಾಟಕ ಫಿಲಾಟಲಿ ಪಾಸ್‌ಪೋರ್ಟ್ ಮಾರಾಟಕ್ಕೆ ಅಂಚೆ ಇಲಾಖೆ ಸಜ್ಜುಅಕ್ಟೋಬರ್ 10-11ರಂದು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿಯಲ್ಲಿ ನೇರ ಮಾರಾಟ; ಪ್ರತಿ ಪಾಸ್‌ಪೋರ್ಟ್‌ಗೆ ₹600: ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸ್ವಾತಿ ಪಾಂಡೆ
ಸುದ್ದಿ7 Oct 2026ಮಿಸೆಸ್ ಟೂರಿಸಂ-2026ಕ್ಕೆ ತೀರ್ಪುಗಾರರಾಗಿ ಡಾ. ಶಿಲ್ಪಾ19 ದೇಶಗಳ ಸ್ಪರ್ಧಿಗಳಿದ್ದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮಾಜಿ ಮಿಸ್ ಗ್ರ್ಯಾಂಡ್ ಯುನಿವರ್ಸ್ ಇಂಡಿಯಾ
ಸುದ್ದಿ5 Oct 2026ಅಪೌಷ್ಟಿಕತೆ ವಿರುದ್ಧ ಸ್ಪಿರುಲಿನಾ ಬಳಕೆಗೆ ಐಐಎಂಎಸ್‌ಎಎಂ-ನೋವಾಲ್ಗೇ ಸಹಭಾಗಿತ್ವಬಳ್ಳಾರಿ ರೈತರ ಸಮೂಹವನ್ನು ಸಮುದಾಯ ಆಧಾರಿತ ಸ್ಪಿರುಲಿನಾ ಕೃಷಿಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ; 2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕ ವಿತರಿಸುವ ಯೋಜನೆ
ಸುದ್ದಿ4 Oct 2026ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್‌ಡೇ ಸಂಭ್ರಮ;ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಬೃಹತ್ ಕಟೌಟ್‌ಗಳು, ವಿಶೇಷ ‘ರಚ್ಚು ಅಚ್ಚು ಮೆಚ್ಚು’ ಹಾಡು, ಕೇಕ್ ಕಟಿಂಗ್ ಮತ್ತು ಅಭಿಮಾನಿಗಳ ಪ್ರೀತಿಯ ನಡುವೆ ಆರ್.ಆರ್. ನಗರದಲ್ಲಿ ಸಂಭ್ರಮ ಕಳೆಗಟ್ಟಿತು.
ಸುದ್ದಿ4 Oct 2026ಬೆಲೆ ಏರಿಕೆಗೆ ಕಡಿವಾಣ ಹಾಕಲು ಏಳು ಕ್ರಮ ಸೂಚಿಸಿದ ಸಂಸದ ಕುಮಾರ್ ನಾಯಕ್ಬೆಲೆ ಏರಿಕೆಗೆ ಕಡಿವಾಣ ಹಾಕಿ, ಜನರ ಬದುಕಿಗೆ ನೆಮ್ಮದಿ ನೀಡಿ ಅಂಕಿಅಂಶಗಳಾಚೆ ಕಾಣಬೇಕಿದೆ ಅಡುಗೆಮನೆಯ ಸಂಕಷ್ಟ
ಸುದ್ದಿ4 Oct 2026ಭರತನಾಟ್ಯದ ಹೆಜ್ಜೆಗಳೊಂದಿಗೆ ‘ಕರ್ನಾಟಕ ಕಲಾಶ್ರೀ’ಗೆ ಆಹ್ವಾನ ನೀಡಿದ ಶುಭಾ ಧನಂಜಯ
ಸುದ್ದಿ3 Oct 2026Invitation through Bharatanatya
ಸುದ್ದಿ3 Oct 2026ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಸುದ್ದಿ3 Oct 2026ಏರೋ ಶೋ, ಹೊರ ರಾಜ್ಯಗಳ ಕಲೆಗೆ ಅವಕಾಶ ನೀಡಿ, ದಸರಾ ವೈಭವಕ್ಕೆ ಹೊಸ ಸ್ಪರ್ಶ: ಸಿಎಂ*ಪಕ್ಕದ ರಾಜ್ಯಗಳ ಸಿಎಂಗಳು, ಕೇಂದ್ರ ನಾಯಕರಿಗೂ ಆಹ್ವಾನ* *ಎಸ್ಐಆರ್ ಗೊಂದಲ ಸತ್ಯ; ತಪ್ಪಿತಸ್ಥರ ವಿರುದ್ಧ ಕ್ರಮ* *ಫಾರಂ–7 ಅರ್ಜಿಗಳ ಸಮಗ್ರ ಪರಿಶೀಲನೆಗೆ ಸೂಚನೆ* *ಅರ್ಹ ಮತದಾರರ ಹೆಸರು ಕೈತಪ್ಪದಂತೆ ನೋಡಿಕೊಳ್ಳಲು ಮನವಿ* *ಬರ ಪರಿಹಾರ: ಆತುರ ಬೇಡ, ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ* *ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ*
ಸುದ್ದಿ3 Oct 2026ರಚಿತಾ ರಾಮ್ ಹುಟ್ಟುಹಬ್ಬ: ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳುಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ

#sir - see the tag page too