Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: gba (7)

ಸುದ್ದಿ18 Sept 2026ಬಿಸಿಲಿನಿಂದ ರಕ್ಷಣೆ: GBA ಹೊಸ ಕ್ರಮ
ಸುದ್ದಿ15 Oct 2026ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತಂಕ ಬೇಡಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ನಮೂನೆ–6ರ ಮೂಲಕ ಅರ್ಜಿ ಸಲ್ಲಿಸಬಹುದು. ಬೆಂಗಳೂರು ನಗರದಲ್ಲಿ 2.19 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲನೆ ಬಳಿಕ ಒಟ್ಟು ಮತದಾರರ ಸಂಖ್ಯೆ ಸುಮಾರು 59 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸುದ್ದಿ6 Oct 2026ಎಸ್‌ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿಜಿಬಿಎ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಅ.6ರವರೆಗೆ 23.93 ಲಕ್ಷ ನೋಟಿಸ್‌ಗಳನ್ನು ವಿತರಿಸಿ 20.23 ಲಕ್ಷ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರಿರುವ ಕರಡು ಪಟ್ಟಿಯ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಸುದ್ದಿ26 Sept 2026ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂಕೆಲವೇ ತಿಂಗಳಲ್ಲಿ ಪೌರ ಕಾರ್ಮಿಕರಿಗಾಗಿ ಪೌರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ; ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣ; ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ; ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ
ಸುದ್ದಿ18 Sept 2026"ಇ-ಆಸ್ತಿ 2.0" ಸರಳೀಕೃತ ಹಾಗೂ ನೂತನ ಜಿಬಿಎ ಇ-ಖಾತಾ ವ್ಯವಸ್ಥೆ ಸೆ. 21 ರಿಂದ ಜಾರಿ
ಸುದ್ದಿ18 Sept 2026ಬಿಸಿಲಿನ ಹೊಡೆತ ಹೆಚ್ಚುತ್ತಿದೆ: ಬೆಂಗಳೂರಿಗರ ಆರೋಗ್ಯ ರಕ್ಷಣೆಗೆ ‘ಶಾಖ-ಆರೋಗ್ಯ ಪ್ರೋಟೋಕಾಲ್’
ಸುದ್ದಿ13 Sept 2026ಗಣೇಶ ವಿಸರ್ಜನೆಗೆ 42 ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆಗಣೇಶ ವಿಸರ್ಜನೆಗೆ 42 ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಸಿದ್ಧತೆ; ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ 122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

#gba - see the tag page too