ಪ್ರತಿ ಫ್ರೇಮ್ನಲ್ಲೂ ಅದ್ಧೂರಿತನ, ಪವರ್ಫುಲ್ ಪಾತ್ರಗಳು ಮತ್ತು ಸ್ಟಾರ್ ಕಲಾವಿದರ ಸಂಗಮ ಹೊಂದಿರುವ ‘ಬೇಲ್’ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ.
Latest news
ಝೀ ಕನ್ನಡದ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಸೆಪ್ಟೆಂಬರ್ 28ರಿಂದ ಪ್ರಸಾರಕ್ಕೆ ಸಜ್ಜಾಗಿದ್ದು, ಮೋಕ್ಷಿತಾ ಪೈ ಅವರು ಅಂಡರ್ಕವರ್ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುಟುಂಬದ ಭಾವನೆ, ಆ್ಯಕ್ಷನ್, ದೇಶಭಕ್ತಿ, ಪ್ರೀತಿ ಮತ್ತು ಪೊಲೀಸ್ ತನಿಖೆಯ ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಧಾರಾವಾಹಿಯಲ್ಲಿ ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

