
ಮುಸ್ಲಿಂ ಯುವಜನರ ಉದ್ಯಮಶೀಲತೆಗೆ ಹೊಸ ರೆಕ್ಕೆ: ಅಕ್ಟೋಬರ್ 31ರಂದು ‘ಉಡಾನ್–2026’ ಸಮಾವೇಶ
ಸ್ವಂತ ಉದ್ಯಮದ ಕನಸು ಹೊಂದಿರುವ ಯುವಜನರಿಗೆ ಹೊಸ ಅವಕಾಶಗಳ ವೇದಿಕೆ; ಮುಸ್ಲಿಂ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್ನಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ. 30 ನವೋದ್ಯಮಿಗಳಿಗೆ ಗೌರವ, ಹೂಡಿಕೆದಾರರೊಂದಿಗೆ ಸಂಪರ್ಕಕ್ಕೆ ಅವಕಾಶ, ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಉದ್ಯಮಶೀಲತಾ ಮಾರ್ಗದರ್ಶನಕ್ಕೆ ವಿಶೇಷ ಒತ್ತು.
2 days ago



