Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: sir (66)· Page 3 of 4

ಸುದ್ದಿ2 Oct 2026ಅ.7ಕ್ಕೆ ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನಜನಪದದಂಗಳದಲ್ಲಿ ಮಹಿಳಾ ಶಕ್ತಿಯ ಅನಾವರಣ | ಡಾ. ಜಿ.ವೈ. ಪದ್ಮನಾಗರಾಜು ಸರ್ವಾಧ್ಯಕ್ಷತೆ | ಮಹಿಳಾ ಸಾಧಕಿಯರಿಗೆ ಮೂರು ರಾಜ್ಯ ಪ್ರಶಸ್ತಿಗಳ ಗೌರವ | ಮೆರವಣಿಗೆ, ಗೋಷ್ಠಿ, ಗಾಯನ-ನೃತ್ಯ, ಕಲಾತಂಡಗಳ ಪ್ರದರ್ಶನ
ಸುದ್ದಿ1 Oct 2026ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ
ಸುದ್ದಿ30 Sept 2026ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ
ಸುದ್ದಿ29 Sept 2026ಯುವ ಪ್ರತಿಭೆಗಳಿಗೆ ರೆಕ್ಕೆ ನೀಡಿದ ‘ಯುವ ಸಂಭ್ರಮ’: ಕಲೆ, ಕನಸು ಮತ್ತು ಸೃಜನಶೀಲತೆಯ ಹಬ್ಬಯುವ ಸಂಭ್ರಮ–2026ಕ್ಕೆ ಅದ್ದೂರಿ ಚಾಲನೆ: ಯುವ ಪ್ರತಿಭೆಗಳ ಕಲಾ ವೈಭವಕ್ಕೆ ಮೈಸೂರು ಸಾಕ್ಷಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಯುವ ಪ್ರತಿಭೆಗಳು ಸಂಗೀತ, ನೃತ್ಯ, ನಾಟಕ ಹಾಗೂ ಕಲಾ ಪ್ರದರ್ಶನಗಳ ಮೂಲಕ ಸೃಜನಶೀಲತೆ ಅನಾವರಣ; ಯುವಕರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಸುವ ವೇದಿಕೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ
ಸುದ್ದಿ29 Sept 2026ಮೇಕೆದಾಟು ಯೋಜನೆ ಸ್ಥಳ ಪರಿಶೀಲನೆಗೆ ತಮಿಳುನಾಡು ನಿಯೋಗ ಬರಲಿ: ಸಿಎಂ ಡಿ.ಕೆ. ಶಿವಕುಮಾರ್ಮೇಕೆದಾಟು ಯೋಜನೆ ಕುರಿತು ಕೇಂದ್ರಕ್ಕೆ ಮನವರಿಕೆ; ತಮಿಳುನಾಡು ನಿಯೋಗ ಸ್ಥಳ ಪರಿಶೀಲನೆಗೆ ಬರಲಿ ಎಂದ ಸಿಎಂ. ಜಲ ವಿವಾದಗಳು, ಬರ ಪರಿಹಾರ, ಭದ್ರಾ ಮೇಲ್ದಂಡೆ ಹಾಗೂ ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್.
ಸುದ್ದಿ29 Sept 2026ಕರಾವಳಿ, ಪಶ್ಚಿಮ ಘಟ್ಟ ನೀತಿಗಳ ಮರುಪರಿಶೀಲನೆಗೆ ಸಿಎಂ ಮನವಿCRZ ನಕ್ಷೆ ದೋಷ ಸರಿಪಡಿಸಿ; ಸಾಂಪ್ರದಾಯಿಕ ಮೀನುಗಾರರ ಹಿತ ರಕ್ಷಣೆಗೆ ಆದ್ಯತೆ
ಸುದ್ದಿ29 Sept 2026ಏಷ್ಯನ್ ಗೇಮ್ಸ್ : ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು: ಜಿ. ಪರಮೇಶ್ವರ ಅಭಿನಂದನೆಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಹಾಗೂ ತಿಲೋತ್ತಮಾ ಸೇನ್ ಅವರ ಸಾಧನೆಗೆ ಡಾ. ಜಿ. ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ29 Sept 2026ಬೇಲ್: ಶಿವಣ್ಣನ ಹೊಸ ಅವತಾರಕ್ಕೆ ಸಿನಿಲೋಕ ಫಿದಾ:ರಿಚ್ ಮೇಕಿಂಗ್, ಗ್ರ್ಯಾಂಡ್ ವಿಸುಯಲ್ಸ್, ಸ್ಟಾರ್ ಕಾಂಬಿನೇಷನ್‌ಪ್ರತಿ ಫ್ರೇಮ್‌ನಲ್ಲೂ ಅದ್ಧೂರಿತನ, ಪವರ್‌ಫುಲ್ ಪಾತ್ರಗಳು ಮತ್ತು ಸ್ಟಾರ್ ಕಲಾವಿದರ ಸಂಗಮ ಹೊಂದಿರುವ ‘ಬೇಲ್’ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಸುದ್ದಿ27 Sept 2026ಸರ್ಜಿಕಲ್ ಸ್ಟ್ರೈಕ್‌ನಿಂದ ಸ್ವಚ್ಛತೆ, ಪರಿಸರ ಸಂರಕ್ಷಣೆಯವರೆಗೆ: ಮನ್ ಕಿ ಬಾತ್‌ನಲ್ಲಿ ದೇಶದ ಸಾಧನೆಗಳ ಮೆಲುಕು
ಸುದ್ದಿ27 Sept 2026ಮಹಿಳಾ ಸುರಕ್ಷತೆಗೆ ಹೊಸ ಭದ್ರತಾ ಕವಚ: ಪೊಲೀಸ್ ಸುಧಾರಣೆ ಮತ್ತು AI ತಂತ್ರಜ್ಞಾನಕ್ಕೆ ಒತ್ತುಮಹಿಳಾ ಸುರಕ್ಷತೆ ಮತ್ತು ಭದ್ರತಾ ಸಮ್ಮೇಳನ 2026: ತಡೆಗಟ್ಟುವ ಪೊಲೀಸ್ ವ್ಯವಸ್ಥೆ, ಸೈಬರ್ ಭದ್ರತೆ ಹಾಗೂ AI ಆಧಾರಿತ ಪರಿಹಾರಗಳ ಕುರಿತು ತಜ್ಞರ ಚರ್ಚೆ ಮಹಿಳೆಯರ ಸುರಕ್ಷತೆ ಹಕ್ಕು; ತಂತ್ರಜ್ಞಾನವು ಭದ್ರತೆ ಹೆಚ್ಚಿಸುವ ಸಾಧನವಾಗಬೇಕು: ತಜ್ಞರ ಅಭಿಪ್ರಾಯ
ಸುದ್ದಿ25 Sept 2026ಬೆಂಗಳೂರಿನಲ್ಲಿ ಯುಗೆನಿಕ್ಸ್ ಹೇರ್ ಸೈನ್ಸಸ್ ನೂತನ ಅತ್ಯಾಧುನಿಕ ಕೇಂದ್ರ ಆರಂಭ
ಸುದ್ದಿ23 Sept 2026ಮಹಿಳಾ ನಿರ್ದೇಶಕಿಯರ ಕನಸುಗಳಿಗೆ ಮತ್ತೊಂದು ವೇದಿಕೆ; ವಿಜಯಪುರದಲ್ಲಿ ‘ಅವಳ ಹೆಜ್ಜೆ 2026’ ಮರುಪ್ರದರ್ಶನ
ಸುದ್ದಿ23 Sept 2026ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ಸಹಜ ಅಭಿನಯಕ್ಕೆ ರಾಷ್ಟ್ರಪತಿ ಮುರ್ಮು ಮೆಚ್ಚುಗೆ
ಸುದ್ದಿ22 Sept 2026ಅನಂತಕುಮಾರ್ ಕಡಿಮೆ ಅವಧಿಯಲ್ಲಿ ಶತಮಾನಗಳಷ್ಟು ಕೆಲಸ ಮಾಡಿದ್ದಾರೆ: ತೆಜಸ್ವಿನಿ ಭಾವುಕ ನುಡಿಅನಂತಕುಮಾರ್ ಅವರ 67ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತೆಜಸ್ವಿನಿ ಅನಂತಕುಮಾರ್ ಅವರು ಅವರ ಸೇವೆ, ಪರಿಸರ ಕಾಳಜಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು.
ಸುದ್ದಿ22 Sept 2026ಮಹಾರಾಣಿ ಕ್ಲಸ್ಟರ್ ವಿವಿಗೆ ಡಾ. ಮಮತಾ ಬಿ. ನೂತನ ಪ್ರಭಾರ ಕುಲಪತಿ
ಸುದ್ದಿ22 Sept 2026ವಿಜಯಪುರದಲ್ಲಿ ಸೆ.24ರಂದು ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಿರುಚಿತ್ರ ಪ್ರದರ್ಶನ, ಯುವಜನರಿಗೆ ಕಾರ್ಯಾಗಾರ ಹಾಗೂ ಇಂಟರ್ನ್‌ಶಿಪ್ ಅವಕಾಶ
ಸುದ್ದಿ20 Sept 2026*ಕಸ್ತೂರಿ ರಂಗನ್ ವರದಿ ಜಾರಿ ಬೇಡ; ರೈತರ ಬದುಕು ಬೀದಿಗೆ ಬೀಳಲಿದೆ*
ಸುದ್ದಿ19 Sept 2026ಕಸ್ತೂರಿ ರಂಗನ್ ವರದಿ; ಅಧಿಕಾರಿಗಳ ಜೊತೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್ ಭರವಸೆ
ಸುದ್ದಿ19 Sept 2026ಮಂಗಳೂರು ಸಚಿವ ಸಂಪುಟ ಸಭೆ: ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ; ಪುತ್ತೂರಿಗೆ ಮೆಡಿಕಲ್ ಕಾಲೇಜು, ಪ್ರವಾಸೋದ್ಯಮ–ಮೀನುಗಾರಿಕೆ–ರಸ್ತೆ ಅಭಿವೃದ್ಧಿಗೆ ಮಹತ್ವದ ನಿರ್ಧಾರ
ಸುದ್ದಿ18 Sept 2026ಮಂಗಳೂರಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟ ಸಭೆ; ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿದ ನಿರೀಕ್ಷೆ

#sir - see the tag page too