Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: deva (27)· Page 1 of 2

ಸುದ್ದಿ9 Oct 2026ದೇವದಾಸಿ ಪದ್ಧತಿ ನಿರ್ಮೂಲವಾಗಿದೆ ಎನ್ನುವ ಸರ್ಕಾರದ ವರದಿಗೆ ಸವಾಲು: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಮಹಿಳೆಯರ ಸಿದ್ಧತೆ15 ಜಿಲ್ಲೆಗಳಲ್ಲಿ ದೇವದಾಸಿ ಅರ್ಪಣೆ ಪದ್ಧತಿ ನಡೆಯುತ್ತಿಲ್ಲ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸವಾಲು; 46,660 ಮಹಿಳೆಯರಿದ್ದ ಹಿಂದಿನ ಪಟ್ಟಿಗೆ ಬದಲಾಗಿ ಹೊಸ ಸಮೀಕ್ಷೆಯಲ್ಲಿ 23 ಸಾವಿರ ಮಂದಿಯನ್ನು ಮಾತ್ರ ಗುರುತಿಸಿರುವುದೇಕೆ ಎಂದು ಪ್ರಶ್ನೆ; 45 ವರ್ಷಗಳ ವಯೋಮಿತಿ ರದ್ದು, ಮನೆಮನೆ ಸಮೀಕ್ಷೆ, ಸಮಗ್ರ ಪುನರ್ವಸತಿ, ಮಾಸಾಶನ ಹೆಚ್ಚಳ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಒತ್ತಾಯ.
ಸುದ್ದಿ26 Sept 2026ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂಕೆಲವೇ ತಿಂಗಳಲ್ಲಿ ಪೌರ ಕಾರ್ಮಿಕರಿಗಾಗಿ ಪೌರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ; ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣ; ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ; ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ
ಸುದ್ದಿ20 Oct 2026ಕುಟುಂಬದೊಂದಿಗೆ ಆಯುಧ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿ, ನಾಡಿನ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಸುದ್ದಿ11 Oct 2026ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ: ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೈಸೂರು ದಸರಾ ನಾಡಿನ ಸಂಸ್ಕೃತಿ, ಮಾನವೀಯತೆ ಹಾಗೂ ಸಾಮರಸ್ಯದ ಪ್ರತೀಕ; ನೆಲ, ಜಲ, ರೈತರು, ಪರಿಸರ ಮತ್ತು ಕನ್ನಡ ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ
ಸುದ್ದಿ11 Oct 2026ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು
ಸುದ್ದಿ10 Oct 2026ಆಧುನಿಕ ಬದುಕಿನಲ್ಲಿ ಬಸವ ತತ್ವಗಳೇ ದಾರಿದೀಪ: ಅಟವಿ ಚನ್ನಬಸವ ಸ್ವಾಮಿ104ನೇ ಶರಣ ಸಂಗಮದಲ್ಲಿ ಅಟವಿ ಚನ್ನಬಸವ ಸ್ವಾಮಿ ಕರೆ | ಆಧುನಿಕ ಜೀವನದಲ್ಲಿ ಸಂಸ್ಕಾರ, ಆಧ್ಯಾತ್ಮಿಕತೆ ಹಾಗೂ ಬಸವ ತತ್ವಗಳ ಅಳವಡಿಕೆಗೆ ಒತ್ತು
ಸುದ್ದಿ9 Oct 2026ಬೆಂಗಳೂರಿನಲ್ಲಿ ACETECH 2026 ವಾಸ್ತುಶಿಲ್ಪ–ನಿರ್ಮಾಣ ತಂತ್ರಜ್ಞಾನ ಮೇಳ ಆರಂಭಅಕ್ಟೋಬರ್ 9ರಿಂದ 11ರವರೆಗೆ BIECನಲ್ಲಿ ಮೂರು ದಿನಗಳ ಪ್ರದರ್ಶನ; ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ, ಕಟ್ಟಡ ಸಾಮಗ್ರಿ ಹಾಗೂ ನಿರ್ಮಾಣ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ವೇದಿಕೆ
ಸುದ್ದಿ9 Oct 20268,000 ಕರ್ನಾಟಕ ಫಿಲಾಟಲಿ ಪಾಸ್‌ಪೋರ್ಟ್ ಮಾರಾಟಕ್ಕೆ ಅಂಚೆ ಇಲಾಖೆ ಸಜ್ಜುಅಕ್ಟೋಬರ್ 10-11ರಂದು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿಯಲ್ಲಿ ನೇರ ಮಾರಾಟ; ಪ್ರತಿ ಪಾಸ್‌ಪೋರ್ಟ್‌ಗೆ ₹600: ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸ್ವಾತಿ ಪಾಂಡೆ
ಸುದ್ದಿ8 Oct 2026ಮೈಸೂರು ದಸರಾ: ವಿಶ್ವ ಪ್ರವಾಸಿಗರನ್ನು ಕೈಬೀಸಿ ಕರೆಯುವ ನಾಡಹಬ್ಬದ ವೈಭವರಾಜವೈಭವ, ಸಾಂಸ್ಕೃತಿಕ ಸೊಬಗು, ಜಂಬೂಸವಾರಿ, ದೀಪಾಲಂಕಾರ, ಸಂಗೀತ, ನೃತ್ಯ, ಜನಪದ ಹಾಗೂ ಐತಿಹಾಸಿಕ ಪರಂಪರೆಯ ಅಪೂರ್ವ ಸಂಗಮವಾಗಿರುವ ಮೈಸೂರು ದಸರಾ, ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಜಾಗತಿಕ ಆಕರ್ಷಣೆಯಾಗಿದೆ.
ಸುದ್ದಿ4 Oct 2026ಭರತನಾಟ್ಯದ ಹೆಜ್ಜೆಗಳೊಂದಿಗೆ ‘ಕರ್ನಾಟಕ ಕಲಾಶ್ರೀ’ಗೆ ಆಹ್ವಾನ ನೀಡಿದ ಶುಭಾ ಧನಂಜಯ
ಸುದ್ದಿ3 Oct 2026ಅ.4 ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಸುದ್ದಿ3 Oct 2026ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಸುದ್ದಿ2 Oct 2026ಅ.7ಕ್ಕೆ ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನಜನಪದದಂಗಳದಲ್ಲಿ ಮಹಿಳಾ ಶಕ್ತಿಯ ಅನಾವರಣ | ಡಾ. ಜಿ.ವೈ. ಪದ್ಮನಾಗರಾಜು ಸರ್ವಾಧ್ಯಕ್ಷತೆ | ಮಹಿಳಾ ಸಾಧಕಿಯರಿಗೆ ಮೂರು ರಾಜ್ಯ ಪ್ರಶಸ್ತಿಗಳ ಗೌರವ | ಮೆರವಣಿಗೆ, ಗೋಷ್ಠಿ, ಗಾಯನ-ನೃತ್ಯ, ಕಲಾತಂಡಗಳ ಪ್ರದರ್ಶನ
ಸುದ್ದಿ1 Oct 2026ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ
ಸುದ್ದಿ1 Oct 2026ಕರ್ನಾಟಕ ಕಲಾಶ್ರೀ ಪ್ರಶಸ್ತಿ 2026–27 ಘೋಷಣೆ; ಅ.4 ರಂದು ಪ್ರದಾನಆಯ್ಕೆಯಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ: 100 ಯುವ ಕಲಾವಿದರಿಗೆ ತಲಾ ₹10 ಸಾವಿರ ಶಿಷ್ಯವೇತನ
ಸುದ್ದಿ28 Sept 2026ಮಾರಣಾಂತಿಕ ರೇಬೀಸ್‌ಗೆ ತಡೆಗೋಡೆ ಲಸಿಕೆ: 60 ಸಾಕುಪ್ರಾಣಿಗಳಿಗೆ ಜೀವ ರಕ್ಷಕ ಲಸಿಕೆರೇಬೀಸ್‌ ಎಂಬ ಮಾರಣಾಂತಿಕ ವೈರಸ್‌ನಿಂದ ಪ್ರಾಣಿಗಳು ಹಾಗೂ ಮನುಷ್ಯರನ್ನು ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಅಭಿಯಾನ ಮತ್ತು ಉಚಿತ ಆ್ಯಂಟಿ ರೇಬೀಸ್ ಲಸಿಕಾ ಶಿಬಿರ ಆಯೋಜಿಸಲಾಗಿದ್ದು, 60ಕ್ಕೂ ಹೆಚ್ಚು ನಾಯಿಗಳು ಮತ್ತು ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.
ಸುದ್ದಿ28 Sept 2026ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಒಪ್ಪಲು ಸಾಧ್ಯವಿಲ್ಲ: ಸಚಿವ ಚೆಲುವರಾಯಸ್ವಾಮಿ
ಸುದ್ದಿ27 Sept 2026ಸರ್ಜಿಕಲ್ ಸ್ಟ್ರೈಕ್‌ನಿಂದ ಸ್ವಚ್ಛತೆ, ಪರಿಸರ ಸಂರಕ್ಷಣೆಯವರೆಗೆ: ಮನ್ ಕಿ ಬಾತ್‌ನಲ್ಲಿ ದೇಶದ ಸಾಧನೆಗಳ ಮೆಲುಕು
ಸುದ್ದಿ26 Sept 2026ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲ: ಕಠಿಣ ಕ್ರಮಕ್ಕೆ ಒತ್ತಾಯ
ಸುದ್ದಿ24 Sept 2026ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.8ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ

#deva - see the tag page too