ಕೊಳೆತ ಪದಾರ್ಥಗಳನ್ನು ಗ್ರಾಹಕರಿಗೆ ಮಾರಾಟಕ್ಕಿಟ್ಟ ಸ್ಮಾರ್ಟ್ ಬಜಾರ್.ಚಿಕ್ಕೋಡಿ ಪಟ್ಟಣದ ರಿಲಯನ್ಸ್ ಸ್ಮಾರ್ಟ್ ಬಜಾರ್ ನ ಕರ್ಮಕಾಂಡ.ಫಂಗಸ್ ಬಂದ್ ಡೇಟ್ಸ್ ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ ಸ್ಮಾರ್ಟ್ ಬಜಾರ್.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ.KIMIA ಕಂಪನಿಯ ಡೇಟ್ಸ್ ನಲ್ಲಿ ಕಂಡು ಬಂದ್ ಫಂಗಸ್.ಗ್ರಾಹಕರು ಖರೀದಿಸಿ ತಿನ್ನಲು ನೋಡಿದಾಗ ಫಂಗಸ್ ನಿಂದ ಕೆಟ್ಟು ಹಾಳಾದ ಡೇಟ್ಸ್ ಬೆಳಕಿಗೆ.ಸ್ಮಾರ್ಟ್ ಬಜಾರ್ ಮ್ಯಾನೇಜರ್ ಗೆ ತರಾಟೆಗೆ ತೆಗೆದುಕೊಂಡ ಗ್ರಾಹಕರು.ಕೆಟ್ಟ ಪದಾರ್ಥಗಳನ್ನು ಪರಿಶೀಲಿಸದೆ ಮಾರಾಟ ಮಾಡಿದ್ದಕ್ಕೆ ಆಕ್ರೋಶ.ಹಣ್ಣು ತರಕಾರಿ ಸೇರಿದಂತೆ ಕೊಳೆತ ಆಹಾರ ಪದಾರ್ಥಗಳು ಮಾರಾಟ.ಸ್ಮಾರ್ಟ್ ಬಜಾರ್ ಎಂದ್ ಮಾತ್ರಕ್ಕೆ ಹೇಳುವರಿಲ್ಲ, ಕೇಳುವರಿಲ್ಲ.ಕಣ್ಮುಚ್ಚಿ ಕುಳಿತ ಚಿಕ್ಕೋಡಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು.ಸ್ಮಾರ್ಟ್ ಬಜಾರ್ ಹಾಗೂ FSSAI ಇಲಾಖೆ ವಿರುದ್ಧ ಗ್ರಾಹಕರ ಆಕ್ರೋಶ.ಸ್ಮಾರ್ಟ್ ಬಜಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಹಕರ ಒತ್ತಾಯ.
ಚಿಕ್ಕೋಡಿ ಬ್ರೇಕಿಂಗ್ಸ್ಮಾರ್ಟ್ ಬಜಾರ್ ನಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಎಚ್ಚರ್. .
Share This Article
Leave a Comment




