ಭಾನುವಾರ ಬೆಳಂ ಬೆಳಿಗ್ಗೆ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ ಯುವಕರ ಗುಂಪು..
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದೂರು.
ಜೆ.ಪಿ.ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದ ಘಟನೆ..
ಖಾಸಗಿ ಶಾಲೆ ಮುಂದೆ 15 ಅಪ್ರಾಪ್ತ ಬಾಲಕರಿಂದ ವೀಲ್ಹಿಂಗ್ ಶಂಕೆ.
ಘಟನೆ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸ್ ಗೆ ಟ್ಯಾಗ್ ಮಾಡಿ ದೂರು.




