ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಹುದ್ದೆ ಭರ್ತಿ ಮಾಡಲು ಆಗಿಲ್ಲ
ಭಾಷಣ ಬಿಗಿಯುತ್ತಿದ್ದಾರೆಯೇ ಹೊರತು ಯುವ ಜನತೆಗೆ ನ್ಯಾಯ ಕೊಡಲು ಆಗಿಲ್ಲ
ಸಿಎಂ, ಡಿಸಿಎಂ ಯುವ ಜನತೆಯ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ
ಸಿಎಂ ಅಪಾಯಿಂಟ್ ಮೆಂಟ್ ಕೊಡಿಸಲು ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು
ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಕಸಿದುಕೊಳ್ಳಲು ಬ್ಯುಸಿಯಾಗಿದ್ದಾರೆ
ವಿದ್ಯಾರ್ಥಿ ಒಕ್ಕೂಟ ನನ್ನನ್ನೂ ಬಂದು ಭೇಟಿ ಮಾಡಿತ್ತು
ಕಾಲಹರಣ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಕುಳಿತಿದೆ
ವಿದ್ಯಾರ್ಥಿ ಒಕ್ಕೂಟ ಕಲ್ಬುರ್ಗಿ, ಬೆಂಗಳೂರು, ಧಾರವಾಡ, ಬೆಳಗಾವಿಯಲ್ಲಿ ಹಿಂದೆ ಪ್ರತಿಭಟನೆ ಮಾಡಿದೆ
ಸಿಎಂ, ಡಿಸಿಎಂ ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಕಡಿದು ಕಟ್ಟೆ ಹಾಕಿದ್ದು ಗೊತ್ತಿದೆ
ಮೂರು ವರ್ಷ ಕಳೆದರೂ ನೇಮಕಾತಿ ಮಾಡದವರು ಇನ್ನು ಮಾಡುತ್ತಾರಾ?
ಇನ್ನೂ ಎಷ್ಟು ದಿನಗಳ ಕಾಲ ತಾಳ್ಮೆ …




