ಬೆಂಗಳೂರು ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ.
ಫ್ರೀಡಮ್ ಪಾರ್ಕ್‌ನಲ್ಲಿ ನಡೆಯುತ್ತಿರೋ ಪ್ರತಿಭಟನೆ.
ಶಾಸಕ ಜಿಲ್ಲಾಧ್ಯಕ್ಷರಾದ ಸಿ.ಕೆ ರಾಮಮೂರ್ತಿ, ಸಪ್ತಗಿರಿಗೌಡ, ಎಸ್ ಹಸರೀಶ್ ನೇತೃತ್ವದಲ್ಲಿ ಪ್ರತಿಭಟನೆ.
ಉಮೇಶ್ ಶೆಟ್ಟಿ, ಎಸ್ ರವೀಂದ್ರ ಸೇರಿದಂತೆ ಮಾಜಿ ಕಾರ್ಪೊರೇಟರ್ಗಳು ಭಾಗಿ.
AI ಸಮ್ಮಿಟ್‌ನಲ್ಲಿ ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆಗೆ ವಿರೋಧ.
ಭಾರತ್ ಮಂಟಪಮ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ.
AI ಸಮ್ಮಿಟ್ ನಲ್ಲಿ ಗದ್ದಲ ಎಬ್ಬಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು.
ರಾಹುಲ್ ಗಾಂಧಿ ಹೇಳಿಕೆ ಇಂದ ಕಾರ್ಯಕ್ರಮಕ್ಕೆ ಅಪಮಾನ ಮಾಡಿರೋದಾಗಿ ಆರೋಪ.
ದೊಡ್ಡಬಳ್ಳಾಪುರ ಶಾಸಕ ಶಾಸಕ ಧೀರಜ್ ಮುನಿರಾಜು ಪ್ರತಿಭಟನೆಯಲ್ಲಿ ಭಾಗಿ.




