ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ಬೆಂಗಳೂರಿನ ಕೆರೆಯ ನೀರನ್ನ ಕುಡಿಯಲು, ಸ್ನಾನಕ್ಕೆ ಇರೋದಲ್ಲ
ಕೆರೆಯ ನೀರು ಅಂತರ್ಜಲ ಮಟ್ಟ ಹೆಚ್ಚಿಸಲು ಇರೋದು ಅಷ್ಟೇ
ನಾವು ಬೆಂಗಳೂರಿನ ಯಾವುದೇ ಕೆರೆಯ ನೀರನ್ನ ಕುಡಿಯಲು, ಸ್ನಾನಕ್ಕಾಗಿ ಬಳಕೆ ಮಾಡ್ತಿಲ್
ಶಾಲೆಯಲ್ಲಿ ಮೊಬೈಲ್ ಬ್ಯಾನ್ ವಿಚಾರ
ಡಿ ಕೆ ಶಿವಕುಮಾರ್ ಹೇಳಿಕೆ
ನೋಡೋಣ, ನಾವು ಇದ್ದೇವೆ
ಬೇರೇ ಬೇರೆ ದೇಶಗಳ ಬಗ್ಗೆ ಚರ್ಚೆ ಆಗ್ತಿದೆ
ಮಿಸ್ ಯೂಸ್ ಆಗ್ತಿದೆ, ಪೋಷಕರಿಂದ ಒತ್ತಡ ಇದೆ
ನಮ್ಮ ಶಾಲೆಗಳಲ್ಲೂ ಬ್ಯಾನ್ ಮಾಡಿದ್ದೇವೆ
ಇಂಟರ್ನ್ಯಾಷನಲ್ ಕಮಿಟಿಯಲ್ಲಿ ಚರ್ಚೆ ಆಗ್ತಿದೆ
ಕಾಂಗ್ರೆಸ್ ನಲ್ಲಿ ಮಾತ್ರ ಒಕ್ಕಲಿಗರಿಗೆ ಸಿಎಂ ಆಗಲು ಅವಕಾಶ ಎಂದು ಸಿಎಂ ಹೇಳಿಕೆ ವಿಚಾರ
ಯಾವುದೇ ಪ್ರತಿಕ್ರಿಯೆ ಕೊಡದ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್
ದಲಿತರಿಗೆ ಸಿಎಂ ಅವಕಾಶ ಬೇಕು ಎಂಬ ಮಹದೇವಪ್ಪ ಹೇಳಿಕೆ ವಿಚಾರ
ಮಹದೇವಪ್ಪಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಅವರು ನಮ್ಮ ನ್ಯಾಷನಲ್ ಲೀಡರ್
ನಮ್ಮ ನ್ಯಾಷನಲ್ ಲೀಡರ್ ಇಲ್ಲಿಂದಲೆ ಅವರಿಗೆ ನಮಸ್ಕಾರ
ಎಂದು ತಲೆ ಬಾಗಿ ನಮಸ್ಕರಿಸಿ ವ್ಯಂಗ್ಯ ಮಾಡಿದ ಡಿಕೆಶಿ
ಮನರೇಗಾ ಹೋರಾಟ ವಿಚಾರ
ನಮ್ಮ ಹೋರಾಟ ಕೇಂದ್ರ ಸರ್ಕಾರದ ವಿರುದ್ದ
ಮನರೇಗಾ ವನ್ನ ಮರುಜಾರಿ ಮಾಡಲೇಬೇಕು
ಇದುವರೆಗೂ ಮರಳಿ ಪಡೆದಿಲ್ಲ
ಕೇಂದ್ರದವರು ಏನು ಗೈಡ್ ಲೈನ್ ಮಾಡಿಲ್ಲ
ಕೂಲಿ ಮಾಡೋವರೆಗೂ ಹಣ ರಿಲೀಸ್ ಮಾಡಿಲ್ಲ
ಕೂಲಿ ಮಾಡೋರ ಮೇಲೆ ದೊಡ್ಡ ದೌರ್ಜನ್ಯ ನಡೀತಾ ಇದೆ
ಇದರ ವಿರುದ್ಧ ಇಂದು ಹೋರಾಟ ಇದೆ
ಚಿಕ್ಕಬಳ್ಳಾಪುರ ದಲ್ಲಿ ದೊಡ್ಡ ಕಾರ್ಯಕ್ರಮ ಇದೆ
ನಾನು ಸಿಎಂ,ಎಐಸಿಸಿ ಜನರಲ್ ಸೆಕ್ರೆಟರಿ ಇದ್ದಾರೆ
ಕೂಲಿ ಕಾರ್ಮಿಕರು, ಪಂಚಾಯತಿ ಗಳನ್ನು ಉಳಿಸಿಕೊಳ್ಳಬೇಕು
ಕಾಂಗ್ರೆಸ್ ನಲ್ಲಿ ಮಾತ್ರ ಒಕ್ಕಲಿಗರಿಗೆ ಸಿಎಂ ಆಗಲು ಅವಕಾಶ ಎಂದು ಸಿಎಂ ಹೇಳಿಕೆ ವಿಚಾರ….
ಯಾವುದೇ ಪ್ರತಿಕ್ರಿಯೆ ಕೊಡದ ಡಿಸಿಎಂ ಡಿಕೆಶಿ
ಡಿಕೆಶಿ…..
ದಲಿತರಿಗೆ ಸಿಎಂ ಅವಕಾಶ ಬೇಕು ಎಂಬ ಮಹದೇವಪ್ಪ ಹೇಳಿಕೆ ವಿಚಾರ…
ಅವರುನಮ್ಮ ನ್ಯಾಷನಲ್ ಲೀಡರ್ ಅವರು ನಮ್ಮ ನ್ಯಾಷನಲ್ ಲೀಡರ್ ಇಲ್ಲಿಂದಲೆ ಅವರಿಗೆ ನಮಸ್ಕಾರ
ಎಂದು ತಲೆ ಬಾಗಿ ನಮಸ್ಕರಿಸಿದ ಡಿಸಿಎಂ ಡಿಕೆಶಿ




