ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ
ಯಾರ್ಯಾರು ಏನೇನು ಮಾತಾಡ್ತಾರೆ ಅದಕ್ಕೆಲ್ಲ ನಾನು ಉತ್ತರ ಕೊಡಲು ಆಗತ್ತಾ?
ಅವರು ಜನತಾದಳದಲ್ಲಿದ್ದರು ಮೊದಲು
ಅಧ್ಯಕ್ಷರು ಆಗಿದ್ದರು, ಅವರನ್ನು ಹೊರಗಡೆ ಹಾಕಿದ್ರು
ಅವರ ನಡುವೆ ಏನೇನೋ ವಿಚಾರ ಇರತ್ತೆ, ಅದು ನಮಗೆ ತಿಳಿದಿರಲ್ಲ
ಅದರ ಬಗ್ಗೆ ನಾನು ಉತ್ತರ ಕೊಡಲು ಆಗತ್ತಾ?
ಸಿಎಂ ಸಾಮಾಜಿಕ ನ್ಯಾಯಕ್ಕೆ ಬದ್ಧ ಎಂಬ ವಿಚಾರ
ಸಿಎಂ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಿದ್ದಾರೆ
ಇಡೀ ಜೀವನದಲ್ಲಿ ಅದರ ಐಡಿಯಾಲಿಜಿ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ
ಅದಕ್ಕಾಗಿ ಹೊಸದಾಗಿ ಅವರು ಏನು ಮಾಡಬೇಕಿಲ್ಲ
ಅವರು ಹಿಂದಿನಿಂದ ಸಾಮಾಜಿಕ ನ್ಯಾಯದ ಪದವಾಗಿದ್ದಾರೆ
ಅವರ ರಾಜಕೀಯವೇ ಅಡಿಪಾಯದ ಮೇಲೆ ಮಾಡಿಕೊಂಡು ಬಂದಿದ್ದಾರೆ
ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬದ ಒಟ್ಟಿಗೆ ಆಚರಣೆಗೆ ಸುರಕ್ಷತೆ ವಿಚಾರ
ಪರಮೇಶ್ವರ್ ಹೇಳಿಕೆ
ಈಗಾಗಲೇ ಅದಕ್ಕಾಗಿ ಸೂಚನೆ ಕೊಟ್ಟಿದ್ದೇನೆ
ರಂಜಾನ್, ಹೋಳಿಯಾಗಲಿ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬಾರದು
ಹಬ್ಬ ಆವರಣ ಮಾಡೋದು ಸಂತೋಷದಿಂದ




