By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ಅಪ್ರಾಪ್ತರ ನಡುವೆ ಗಲಾಟೆ ಹಿಂದೂ ಯುವಕ ಸಾವು ಪ್ರಕರಣ
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ಅಪ್ರಾಪ್ತರ ನಡುವೆ ಗಲಾಟೆ ಹಿಂದೂ ಯುವಕ ಸಾವು ಪ್ರಕರಣ

Anukshana Media
Last updated: February 24, 2026 1:36 pm
Anukshana Media
Published: February 24, 2026

ಅನ್ಯಕೋಮಿನ ಯುವಕರಿಂದ ಅಪ್ರಾಪ್ತ ಯುವಕನ ಹಲ್ಲೆ ಸಾವು ಪ್ರಕರಣ

ಶವಗಾರದ ಬಳಿ ಬಾರಿ ಪೊಲೀಸ್ ಬಂದೋಬಸ್ತ್ ನಿಯೋಜನೆ

ಶವಗಾರದ ಬಳಿ ಕೆಸ್ಆರ್ಪಿ ಹಾಗೂ ಎಸ್ಎಎಫ್ ತುಕಡಿ ನಿಯೋಜನೆ

ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದ ಘಟನೆ

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೂಳೆಬೈಲು

ಸಂಕೇತ (16) ಸಾವನ್ನಪ್ಪಿರುವ ಮೃತ ದುರ್ಧೈವಿ

ಎಸ್ಎಸ್ಎಲ್ಸಿ ಓದುತ್ತಿದ್ದ ಮೃತ ಸಂಕೇತ್

ಸ್ಪೇಷಲ್ ಕ್ಲಾಸ್ ಮುಗಿಸಿಕೊಂಡು ಬರುವ ವೇಳೆ ಘಟನೆ

ಗೀರಿಶ್ ಎನ್ನುವ ಯುವಕನ ಮೇಲೆ ಹಲ್ಲೇ ಮಾಡುತ್ತಿದ್ದ ಅನ್ಯಕೋಮಿನ ನಾಲ್ಕೈದು ಯುವಕರ ತಂಡ

ಈ ವೇಳೆ ಗಲಾಟೆ ಬಿಡಿಸಲು ಹೋಗಿದ್ದ ಮೃತ ಸಂಕೇತ

ಗಲಾಟೆ ಬಿಡಿಸುವ ವೇಳೆ ಸಂಕೇತ್ ಮೇಲೂ ಹಲ್ಲೆ ಮಾಡಿದ ಅನ್ಯಕೋಮಿನ ಯುವಕರು

ಹಲ್ಲೆಗೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಎಸ್ಎಸ್ಎಲ್ಸಿ ಓದುತ್ತಿದ್ದ ಸಂಕೇತ್

ಬಾರೀ ಭದ್ರತೆಯಲ್ಲಿ ನಡೆಯುತ್ತಿರುವ ಯುವಕನ ಮರಣೋತ್ತರ ಪರೀಕ್ಷೆ

ಶವಗಾರದ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಏರ್ಪೋರ್ಟ್.ಫಾಸ್ಟ್ ಟ್ಯಾಗ್ ಇಲ್ಲ ಅಂತ KSRTC ತಡೆದ ಟೋಲ್ ಸಿಬ್ಬಂದಿ
ತುಷ್ಟೀಕರಣದಿಂದ ಕಾನೂನು ಕ್ರಮ ಇಲ್ಲ
ಕೆಎಸ್‌ಡಿಎಲ್‌ ಹೊಸ ಯುಗಕ್ಕೆ ನಾಂದಿ, ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ
ಶಿವಾಜಿ ಜಯಂತಿ ವೇಳೆ ಕಲ್ಲೆಸೆದವರ ಮೇಲೆಕ್ರಮಕ್ಕೆ ಬಿ.ವೈ.ವಿಜಯೇಂದ್ರ ಆಗ್ರಹಬೆಂಗಳೂರು
ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ:ಬಸವರಾಜ ಬೊಮ್ಮಾಯಿ
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Crime

ವಿಶಾಖ ಉಕ್ಕು ಕಾರ್ಖಾನೆ ದುರಂತ: ಕಾರ್ಮಿಕರ ಸಾವಿನ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ

Anukshana Media
Anukshana Media
June 9, 2026
ಇದು ಪ್ರಕಟಣೆಗೆ ಸೂಕ್ತವಾಗುವಂತೆ ಮರುರಚಿಸಲಾದ ಸುದ್ದಿ:
ಮತದಾರರ ಪಟ್ಟಿ ಪರಿಷ್ಕರಣೆಗೆ ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಸಂತೋಷ್ ಲಾಡ್‌ಗೆ ಡಿಸಿಎಂ, ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಸಕಲ ಮರಾಠ ಸಮಾಜ ಆಗ್ರಹ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?