- Read more

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ರಿಲೀಸ್; ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ನಟನೆ!
ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೈಜ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’ ನಟನೆ ವಿಶೇಷ ಆಕರ್ಷಣೆಯಾಗಿದೆ. ಅನಿಲ್ ಶೆಟ್ಟಿ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಈ ಸೈನ್ಸ್ ಫಿಕ್ಷನ್ ಥ್ರಿಲ್ಲರ್ನಲ್ಲಿ ಬಾಲಿವುಡ್ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ನವೆಂಬರ್ 13ರಂದು ತೆರೆಗೆ ಬರಲಿದೆ.
1 week ago
- Read more

‘ಪ್ರೇಮದ ಊರಲಿ’ ಯಶಸ್ಸಿಗೆ ಯಶ್ ಮೆಚ್ಚುಗೆ: ಚಿತ್ರತಂಡಕ್ಕೆ ರಾಕಿಂಗ್ ಸ್ಟಾರ್ ಅಭಿನಂದನೆ
ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ; ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿ ಮುಂದಿನ ಪಯಣಕ್ಕೆ ಶುಭ ಹಾರೈಕೆ.
3 weeks ago
- AdAnukshanaನಿಮ್ಮ ಜಾಹೀರಾತು ಇಲ್ಲಿಸಂಪರ್ಕಿಸಿ
- Read more

ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್ಡೇ ಸಂಭ್ರಮ;
ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಬೃಹತ್ ಕಟೌಟ್ಗಳು, ವಿಶೇಷ ‘ರಚ್ಚು ಅಚ್ಚು ಮೆಚ್ಚು’ ಹಾಡು, ಕೇಕ್ ಕಟಿಂಗ್ ಮತ್ತು ಅಭಿಮಾನಿಗಳ ಪ್ರೀತಿಯ ನಡುವೆ ಆರ್.ಆರ್. ನಗರದಲ್ಲಿ ಸಂಭ್ರಮ ಕಳೆಗಟ್ಟಿತು.
1 month ago
- Read more

ಜೀ5 ಸೆಪ್ಟೆಂಬರ್ 25 ರಿಂದ ‘ಅಗಾಧ’ ಚಿತ್ರದ ಡಿಜಿಟಲ್ ಪ್ರೀಮಿಯರ್
ರಹಸ್ಯ ಮತ್ತು ಅಲೌಕಿಕ ಶಕ್ತಿಗಳ ರೋಚಕ ಅನಾವರಣ!
1 month ago
- Read more

ಬೇಲ್: ಶಿವಣ್ಣನ ಹೊಸ ಅವತಾರಕ್ಕೆ ಸಿನಿಲೋಕ ಫಿದಾ:ರಿಚ್ ಮೇಕಿಂಗ್, ಗ್ರ್ಯಾಂಡ್ ವಿಸುಯಲ್ಸ್, ಸ್ಟಾರ್ ಕಾಂಬಿನೇಷನ್
ಪ್ರತಿ ಫ್ರೇಮ್ನಲ್ಲೂ ಅದ್ಧೂರಿತನ, ಪವರ್ಫುಲ್ ಪಾತ್ರಗಳು ಮತ್ತು ಸ್ಟಾರ್ ಕಲಾವಿದರ ಸಂಗಮ ಹೊಂದಿರುವ ‘ಬೇಲ್’ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ.
1 month ago
- Read more

ಝೀ ಕನ್ನಡದಲ್ಲಿ ಹೊಸ ಆ್ಯಕ್ಷನ್ ಧಾರಾವಾಹಿ ‘ಜಗದ್ಧಾತ್ರಿ’
ಝೀ ಕನ್ನಡದ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಸೆಪ್ಟೆಂಬರ್ 28ರಿಂದ ಪ್ರಸಾರಕ್ಕೆ ಸಜ್ಜಾಗಿದ್ದು, ಮೋಕ್ಷಿತಾ ಪೈ ಅವರು ಅಂಡರ್ಕವರ್ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುಟುಂಬದ ಭಾವನೆ, ಆ್ಯಕ್ಷನ್, ದೇಶಭಕ್ತಿ, ಪ್ರೀತಿ ಮತ್ತು ಪೊಲೀಸ್ ತನಿಖೆಯ ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಧಾರಾವಾಹಿಯಲ್ಲಿ ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
1 month ago
- Read more

ಡಾ. ವಿಷ್ಣುವರ್ಧನ್ 75ನೇ ಜನ್ಮವರ್ಷದ ಅಂಗವಾಗಿ ‘ಅಮೃತ ಮಹೋತ್ಸವ’
1 month ago
Latest & Developing
View allCinema Profiles
Profiles filed to this desk
No stories match this filter. Clear filters
More Sandalwood Stories
View allNothing here yet
Content added to this section will appear here automatically.



