Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: government (19)

ಸುದ್ದಿ15 Oct 2026ನೂತನ ರಾಜ್ಯಪಾಲರಾದ ಸುಧಾ ಯಾದವ್‌ಗೆ ಸ್ವಾಗತಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಕರ್ನಾಟಕದ ನೂತನ ರಾಜ್ಯಪಾಲ ಸುಧಾ ಯಾದವ್ ಅವರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಸುದ್ದಿ10 Oct 2026ಬೀದಿ ನಾಯಿಗಳ ಬಂಧನವಲ್ಲ, ಮಾನವೀಯ ನಿರ್ವಹಣೆಗೆ ಆದ್ಯತೆ ನೀಡಿ: ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್ಪೌಂಡ್‌ಗಳ ನಿರ್ಮಾಣಕ್ಕಿಂತ ABC–ARV, ಪಶುವೈದ್ಯಕೀಯ ಆರೈಕೆ ಮತ್ತು ವೈಜ್ಞಾನಿಕ ಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಹೂಡಿಕೆ ಮಾಡುವಂತೆ ಸರ್ಕಾರಕ್ಕೆ ಯುವಜನರ ಆಗ್ರಹ
ಸುದ್ದಿ9 Oct 2026ದೇವದಾಸಿ ಪದ್ಧತಿ ನಿರ್ಮೂಲವಾಗಿದೆ ಎನ್ನುವ ಸರ್ಕಾರದ ವರದಿಗೆ ಸವಾಲು: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಮಹಿಳೆಯರ ಸಿದ್ಧತೆ15 ಜಿಲ್ಲೆಗಳಲ್ಲಿ ದೇವದಾಸಿ ಅರ್ಪಣೆ ಪದ್ಧತಿ ನಡೆಯುತ್ತಿಲ್ಲ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸವಾಲು; 46,660 ಮಹಿಳೆಯರಿದ್ದ ಹಿಂದಿನ ಪಟ್ಟಿಗೆ ಬದಲಾಗಿ ಹೊಸ ಸಮೀಕ್ಷೆಯಲ್ಲಿ 23 ಸಾವಿರ ಮಂದಿಯನ್ನು ಮಾತ್ರ ಗುರುತಿಸಿರುವುದೇಕೆ ಎಂದು ಪ್ರಶ್ನೆ; 45 ವರ್ಷಗಳ ವಯೋಮಿತಿ ರದ್ದು, ಮನೆಮನೆ ಸಮೀಕ್ಷೆ, ಸಮಗ್ರ ಪುನರ್ವಸತಿ, ಮಾಸಾಶನ ಹೆಚ್ಚಳ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಒತ್ತಾಯ.
ಸುದ್ದಿ8 Oct 2026ನೂತನ ಜವಳಿ ನೀತಿ: ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆಹೊಸ ಜವಳಿ ನೀತಿ ಅನುಷ್ಠಾನಕ್ಕೆ ವೇಗ ನೀಡಿ: ರೋಹಿಣಿ ಸಿಂಧೂರಿ ಸೂಚನೆ ಫೋಕಸ್‌ ತಾಲೂಕುಗಳ ಸಾಮರ್ಥ್ಯ ಆಧರಿಸಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಲು ನಿರ್ದೇಶನ | ನೇಕಾರರು, ಉದ್ಯಮಿಗಳು ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪ್ರೋತ್ಸಾಹಕ ಸೌಲಭ್ಯಗಳನ್ನು ತಲುಪಿಸಲು ಒತ್ತು
ಸುದ್ದಿ3 Oct 2026ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಸುದ್ದಿ3 Oct 2026ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಜನರಿಗೆ ನೆರವಾಗಲು ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕಾನೂನು ನೆರವು ಕೇಂದ್ರ ಆರಂಭದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ | ನಮ್ಮ ತೀರ್ಮಾನದಿಂದ 12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ | ಮೊದಲ ಹಂತದಲ್ಲಿ 5 ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ | ಯುವ ಕರ್ನಾಟಕದ ಮೂಲಕ ಭಾರತದ ಅಭಿವೃದ್ಧಿಗೆ ಶಕ್ತಿ | ಚುನಾವಣೆ ಗೆಲ್ಲಲು ಕುತಂತ್ರ: ದೇಶಕ್ಕೆ ಹಾಗೂ ಪ್ರಧಾನಿಗಳಿಗೆ ಮಾಡಿರುವ ಅವಮಾನ
ಸುದ್ದಿ3 Oct 2026ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿಸಾಲದ ಮಿತಿ ಹೆಚ್ಚಳ, ಮಾಶಾಸನ, ವಿದ್ಯಾರ್ಥಿವೇತನ ಸೇರಿ ಹಲವು ಬೇಡಿಕೆಗಳ ಪರಿಶೀಲನೆ | ₹9.50 ಕೋಟಿ ವಿದ್ಯುತ್ ಸಬ್ಸಿಡಿ ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಚರ್ಚೆ | ಸರ್ಕಾರಿ ಬಟ್ಟೆ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆಗೆ ಪ್ರಸ್ತಾವನೆ
ಸುದ್ದಿ26 Sept 2026ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲ: ಕಠಿಣ ಕ್ರಮಕ್ಕೆ ಒತ್ತಾಯ
ಸುದ್ದಿ20 Sept 2026ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ
ಸುದ್ದಿ19 Sept 2026ಕಸ್ತೂರಿ ರಂಗನ್ ವರದಿ; ಅಧಿಕಾರಿಗಳ ಜೊತೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್ ಭರವಸೆ
ಸುದ್ದಿ19 Sept 2026ಮಂಗಳೂರು ಸಚಿವ ಸಂಪುಟ ಸಭೆ: ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ; ಪುತ್ತೂರಿಗೆ ಮೆಡಿಕಲ್ ಕಾಲೇಜು, ಪ್ರವಾಸೋದ್ಯಮ–ಮೀನುಗಾರಿಕೆ–ರಸ್ತೆ ಅಭಿವೃದ್ಧಿಗೆ ಮಹತ್ವದ ನಿರ್ಧಾರ
ಸುದ್ದಿ18 Sept 2026ಮಂಗಳೂರಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟ ಸಭೆ; ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿದ ನಿರೀಕ್ಷೆ
ಸುದ್ದಿ18 Sept 2026"ಇ-ಆಸ್ತಿ 2.0" ಸರಳೀಕೃತ ಹಾಗೂ ನೂತನ ಜಿಬಿಎ ಇ-ಖಾತಾ ವ್ಯವಸ್ಥೆ ಸೆ. 21 ರಿಂದ ಜಾರಿ
ಸುದ್ದಿ15 Sept 2026ಬಿಡಿಎ ಪಾರಂಪರಿಕ ಕಟ್ಟಡ ನೆಲಸಮ ನಿರ್ಧಾರ ಹಿಂಪಡೆಯಲು ಕರವೇ ಆಗ್ರಹ
ಸುದ್ದಿ13 Sept 2026ಸಂಪಾದಕರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮುಕ್ತ ಸಂವಾದ
ಸುದ್ದಿ13 Sept 2026ಸಂಪಾದಕರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ: ಅಭಿವೃದ್ಧಿ, ಗ್ಯಾರಂಟಿ, ಆಡಳಿತ ಸುಧಾರಣೆಗೆ ಒತ್ತುಗ್ಯಾರಂಟಿ ಯೋಜನೆಗಳು, ಆಡಳಿತ ಸುಧಾರಣೆ, ಬೆಂಗಳೂರು ಸಂಚಾರ, ಭೂ-ಗ್ಯಾರಂಟಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಸಂಪಾದಕರೊಂದಿಗೆ ಮುಕ್ತ ಸಂವಾದ ನಡೆಸಿದರು.
ಸುದ್ದಿ12 Sept 2026ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಡಿ ₹45,254 ಕೋಟಿ ಹಂಚಿಕೆಸೆ.15ರಿಂದ ಯುವ ಸಂಸತ್ತು ಕಾರ್ಯಕ್ರಮ; ನ.26ರಂದು ರಾಜ್ಯಮಟ್ಟದ ಸಭೆಯಲ್ಲಿ 224 ವಿದ್ಯಾರ್ಥಿಗಳು ಭಾಗಿ
ಸುದ್ದಿ29 Sept 2026ಎಸ್ಸಿ/ಎಸ್ಟಿ ಉದ್ಯಮಶೀಲತೆಗೆ ಬಲ ತುಂಬಲು ವಿಶೇಷ ಕಾರ್ಯಕ್ರಮಎಸ್ಸಿ/ಎಸ್ಟಿ ಉದ್ಯಮಿಗಳ ಸಾಮರ್ಥ್ಯ ವೃದ್ಧಿ ಮತ್ತು ಸರ್ಕಾರಿ ಮಾರುಕಟ್ಟೆ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಎಸ್ಸಿ/ಎಸ್ಟಿ ಹಬ್‌ನ ವಿಶೇಷ ಕಾರ್ಯಕ್ರಮ.
ಸುದ್ದಿ22 Sept 2026ಅನಂತಕುಮಾರ್ ಕಡಿಮೆ ಅವಧಿಯಲ್ಲಿ ಶತಮಾನಗಳಷ್ಟು ಕೆಲಸ ಮಾಡಿದ್ದಾರೆ: ತೆಜಸ್ವಿನಿ ಭಾವುಕ ನುಡಿಅನಂತಕುಮಾರ್ ಅವರ 67ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತೆಜಸ್ವಿನಿ ಅನಂತಕುಮಾರ್ ಅವರು ಅವರ ಸೇವೆ, ಪರಿಸರ ಕಾಳಜಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು.

#government - see the tag page too