Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: sir (66)· Page 1 of 4

ಸುದ್ದಿ4 Oct 2026ಸಿನಿಮಾವೇ ಉಸಿರು; 90ರ ಹರೆಯದಲ್ಲೂ ನಿಲ್ಲದ ಸೃಜನಯಾತ್ರೆಮೌನಚಿತ್ರದಿಂದ ವಿಜ್ಞಾನಕಥೆಯವರೆಗೆ ಭಾರತೀಯ ಚಿತ್ರರಂಗಕ್ಕೆ ಹೊಸ ಭಾಷೆ ನೀಡಿದ ಸಿಂಗೀತಂ ಶ್ರೀನಿವಾಸ ರಾವ್
ಸುದ್ದಿ29 Sept 2026ಟ್ರಾಫಿಕ್ ಮುಕ್ತ, ಹಸಿರು ಮತ್ತು ಸಂಪರ್ಕಿತ ಬೆಂಗಳೂರಿನ ಕನಸು: ರಕ್ಷಣಾ ಭೂಮಿ ಬಳಕೆಗೆ ಸಿಎಂನ 7 ಅಂಶಗಳ ಪ್ರಸ್ತಾವನೆಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ರಕ್ಷಣಾ ಭೂಮಿ ಬಳಕೆ, ರಸ್ತೆ ಸಂಪರ್ಕ, ಟ್ವಿನ್ ಟನಲ್, ಮೆಖ್ರಿ ಸರ್ಕಲ್ ರಸ್ತೆ ವಿಸ್ತರಣೆ ಸೇರಿದಂತೆ ನಗರದ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದ 7 ಪ್ರಮುಖ ಪ್ರಸ್ತಾವನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಸುದ್ದಿ27 Sept 2026ಮಲ್ಲೇಶ್ವರ 'ಹಸಿರು ಸಂತೆ': ಸಾವಯವ ಉತ್ಪನ್ನಗಳು, ಕೈಮಗ್ಗ ಮತ್ತು ಸ್ಥಳೀಯ ಕಲೆಗಳಿಗೆ ಒಂದೇ ವೇದಿಕೆಮಲ್ಲೇಶ್ವರದ ದಿ ಗ್ರೀನ್ ಪಾತ್ ಆವರಣದಲ್ಲಿ ಆಯೋಜಿಸಿರುವ “ಮಲ್ಲೇಶ್ವರ ಹಸಿರು ಸಂತೇ”ಯಲ್ಲಿ ಸಾವಯವ ಉತ್ಪನ್ನಗಳು, ಕೈಮಗ್ಗ ವಸ್ತ್ರಗಳು, ನೈಸರ್ಗಿಕ ಜೀವನಶೈಲಿ ಉತ್ಪನ್ನಗಳು ಹಾಗೂ ಸ್ಥಳೀಯ ಕಲಾಕೃತಿಗಳಿಗೆ ಒಂದೇ ವೇದಿಕೆ ಕಲ್ಪಿಸಲಾಗಿದೆ. ಗ್ರೀನ್ ಪಾತ್ ಸಂಸ್ಥಾಪಕ ಜಯರಾಮ್ ಅವರ ಪರಿಕಲ್ಪನೆಯ ಈ ಮೇಳವು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಸುದ್ದಿ30 Aug 2026ಮೆಟ್ರೋ ಹಸಿರು ಮಾರ್ಗದ ಸಮಯ ಬದಲಾವಣೆಬೆಳಗ್ಗೆ ೫ ಗಂಟೆಯಿಂದ ಸೇವೆ ಆರಂಭ.
ಸುದ್ದಿ7 Oct 2026ಅ.8ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’SIR ಅಕ್ರಮಗಳ ವಿರುದ್ಧ ವಿನೂತನ ಪ್ರತಿಭಟನೆ; ಸಂತ್ರಸ್ತರ ಸಮಸ್ಯೆ, ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸಲು ವೇದಿಕೆ
ಸುದ್ದಿ15 Oct 2026ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತಂಕ ಬೇಡಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ನಮೂನೆ–6ರ ಮೂಲಕ ಅರ್ಜಿ ಸಲ್ಲಿಸಬಹುದು. ಬೆಂಗಳೂರು ನಗರದಲ್ಲಿ 2.19 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲನೆ ಬಳಿಕ ಒಟ್ಟು ಮತದಾರರ ಸಂಖ್ಯೆ ಸುಮಾರು 59 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸುದ್ದಿ9 Oct 2026ಜ್ಞಾನೇಶ್ ಕುಮಾರ್ ತಪ್ಪು ಒಪ್ಪಿಕೊಳ್ಳಬೇಕು: ಸಿಎಂ ಆಗ್ರಹಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯ; ಎಸ್‌ಐಆರ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸುವುದಾಗಿ ಘೋಷಣೆ
ಸುದ್ದಿ6 Oct 2026ಎಸ್‌ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿಜಿಬಿಎ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಅ.6ರವರೆಗೆ 23.93 ಲಕ್ಷ ನೋಟಿಸ್‌ಗಳನ್ನು ವಿತರಿಸಿ 20.23 ಲಕ್ಷ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರಿರುವ ಕರಡು ಪಟ್ಟಿಯ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಸುದ್ದಿ5 Oct 2026ಮತದಾರರ ಪಟ್ಟಿಯಿಂದ ಇದುವರೆಗೆ ಯಾರ ಹೆಸರೂ ಅಳಿಸಿಲ್ಲ: ಸಿಇಒ ಅನ್ಬುಕುಮಾರ್ಕರ್ನಾಟಕದಲ್ಲಿ 43.55 ಲಕ್ಷ ಮತದಾರರಿಗೆ ನೋಟಿಸ್; 91,278 ಹೆಸರು ಅಳಿಸುವ ಅರ್ಜಿಗಳು
ಸುದ್ದಿ3 Oct 2026ಫಾರಂ-7 ವಿವಾದ: ಸುಳ್ಳು ಅರ್ಜಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆಮರಣ, ದ್ವಂದ್ವ ನೋಂದಣಿ ಪ್ರಕರಣಗಳಿಗೆ ಮಾತ್ರ ಫಾರಂ-7 ಅನುಮೋದನೆ; ಮರಣ ಪ್ರಮಾಣಪತ್ರ, ಎರಡನೇ EPIC ಸಂಖ್ಯೆ ಕಡ್ಡಾಯ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಧರಣಿ ಬಳಿಕ ಕ್ರಮ; ಅಕ್ರಮ ಅರ್ಜಿಗಳ ಸಮಗ್ರ ತನಿಖೆಗೆ ಆಗ್ರಹ
ಸುದ್ದಿ17 Oct 2026ಪಿಡಿಒ ನೇಮಕಾತಿ ಅಕ್ರಮ ಆರೋಪ: ಸಿಬಿಐ ತನಿಖೆಗೆ ಆಗ್ರಹಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1 ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅಭ್ಯರ್ಥಿ ಮೀನಾಕ್ಷಿ ಎ. ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಆಗ್ರಹಿಸಿವೆ.
ಸುದ್ದಿ9 Oct 2026PRR-2ಗೆ ಅನುಮೋದಿತ ಬಡಾವಣೆ ಬಲಿ ಬೇಡ: ‘ದಿ ಗಾರ್ಡನ್ಸ್’ ನಿವಾಸಿಗಳ ಆಗ್ರಹ1,427 ಎಕರೆ ಭೂಸ್ವಾಧೀನಕ್ಕೆ BDA ಸಿದ್ಧತೆ ವರದಿ ಬೆನ್ನಲ್ಲೇ ನಿವಾಸಿಗಳ ಆತಂಕ; 21 ವರ್ಷಗಳ ಬಳಿಕ ಅಧಿಸೂಚನೆ ಏಕೆ? ಸರ್ಕಾರದ ವಿವಿಧ ಪ್ರಾಧಿಕಾರಗಳ ಅನುಮೋದನೆ ನಂಬಿ ಜೀವನಪೂರ್ತಿ ಉಳಿತಾಯ ಹೂಡಿಕೆ ಮಾಡಿ ನಿವೇಶನ ಖರೀದಿಸಿರುವ ಕುಟುಂಬಗಳಿಗೆ PRR-2 ಭೂಸ್ವಾಧೀನದಿಂದ ಅನ್ಯಾಯವಾಗಬಾರದು; ಈಗಾಗಲೇ ಅಭಿವೃದ್ಧಿಗೊಂಡ ಅನುಮೋದಿತ ಬಡಾವಣೆಗಳನ್ನು ಯೋಜನೆಯಿಂದ ಹೊರಗಿಡುವಂತೆ ‘ದಿ ಗಾರ್ಡನ್ಸ್’ ನಿವಾಸಿಗಳು ಸರ್ಕಾರ ಮತ್ತು BDAಗೆ ಆಗ್ರಹಿಸಿದರು.
ಸುದ್ದಿ9 Oct 2026ಭಾರತೀಯ ಚಿತ್ರರಂಗದ ದಿಗ್ಗಜ ನಟ ನಾನಾ ಪಾಟೇಕರ್ ನಿಧನ; ಅಪೂರ್ವ ಅಭಿನಯದ ಅಧ್ಯಾಯ ಅಂತ್ಯಹೃದಯ ಸ್ತಂಭನದಿಂದ 75ನೇ ವಯಸ್ಸಿನಲ್ಲಿ ಕೊನೆಯುಸಿರು; ‘ಕ್ರಾಂತಿವೀರ್’, ‘ಪರಿಂದಾ’, ‘ನಟಸಮ್ರಾಟ್’ ಚಿತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದ ಕಲಾವಿದನ ಅಗಲಿಕೆಗೆ ಚಿತ್ರರಂಗ ಕಂಬನಿ
ಸುದ್ದಿ9 Oct 2026ದೇವದಾಸಿ ಪದ್ಧತಿ ನಿರ್ಮೂಲವಾಗಿದೆ ಎನ್ನುವ ಸರ್ಕಾರದ ವರದಿಗೆ ಸವಾಲು: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಮಹಿಳೆಯರ ಸಿದ್ಧತೆ15 ಜಿಲ್ಲೆಗಳಲ್ಲಿ ದೇವದಾಸಿ ಅರ್ಪಣೆ ಪದ್ಧತಿ ನಡೆಯುತ್ತಿಲ್ಲ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸವಾಲು; 46,660 ಮಹಿಳೆಯರಿದ್ದ ಹಿಂದಿನ ಪಟ್ಟಿಗೆ ಬದಲಾಗಿ ಹೊಸ ಸಮೀಕ್ಷೆಯಲ್ಲಿ 23 ಸಾವಿರ ಮಂದಿಯನ್ನು ಮಾತ್ರ ಗುರುತಿಸಿರುವುದೇಕೆ ಎಂದು ಪ್ರಶ್ನೆ; 45 ವರ್ಷಗಳ ವಯೋಮಿತಿ ರದ್ದು, ಮನೆಮನೆ ಸಮೀಕ್ಷೆ, ಸಮಗ್ರ ಪುನರ್ವಸತಿ, ಮಾಸಾಶನ ಹೆಚ್ಚಳ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಒತ್ತಾಯ.
ಸುದ್ದಿ28 Sept 2026ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ. 28 ರಿಂದ ದೈಹಿಕ ಪರೀಕ್ಷೆಗಳು ಆರಂಭಒಟ್ಟು 3,991 ಹುದ್ದೆಗಳಿಗೆ ಅರ್ಹತೆ ಪಡೆದ 19,396 ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿವರ
ಸುದ್ದಿ20 Oct 2026ಈ ವಾರ OTTಯಲ್ಲಿ ಸಿನಿಮಾಗಳ ಹಬ್ಬ: ನಾನಿ 'ದಿ ಪ್ಯಾರಡೈಸ್', ಮನೋಜ್ ಬಾಜಪೇಯಿ 'ಗಜಬ್ ರಾತ್' ಸೇರಿ ಹಲವು ಚಿತ್ರಗಳ ಬಿಡುಗಡೆ!
ಸುದ್ದಿ19 Oct 2026ಶಾಂತಿಯುತ ಪ್ರತಿಭಟನೆ ಮೂಲಭೂತ ಹಕ್ಕು; ಕಾನೂನು ಪಾಲನೆಯೂ ಅಗತ್ಯ: ಹೈಕೋರ್ಟ್ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದ ಹೈಕೋರ್ಟ್; ನವೆಂಬರ್ 19ಕ್ಕೆ ವಿಚಾರಣೆ ಮುಂದೂಡಿಕೆ.
ಸುದ್ದಿ19 Oct 2026ಮುಸ್ಲಿಂ ಯುವಜನರ ಉದ್ಯಮಶೀಲತೆಗೆ ಹೊಸ ರೆಕ್ಕೆ: ಅಕ್ಟೋಬರ್ 31ರಂದು ‘ಉಡಾನ್‌–2026’ ಸಮಾವೇಶಸ್ವಂತ ಉದ್ಯಮದ ಕನಸು ಹೊಂದಿರುವ ಯುವಜನರಿಗೆ ಹೊಸ ಅವಕಾಶಗಳ ವೇದಿಕೆ; ಮುಸ್ಲಿಂ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್‌ನಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ. 30 ನವೋದ್ಯಮಿಗಳಿಗೆ ಗೌರವ, ಹೂಡಿಕೆದಾರರೊಂದಿಗೆ ಸಂಪರ್ಕಕ್ಕೆ ಅವಕಾಶ, ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಉದ್ಯಮಶೀಲತಾ ಮಾರ್ಗದರ್ಶನಕ್ಕೆ ವಿಶೇಷ ಒತ್ತು.
ಸುದ್ದಿ17 Oct 2026ಜೈಲರ್ 2: ಮತ್ತೆ ಘರ್ಜಿಸಿದ ‘ಟೈಗರ್’ ರಜನಿಕಾಂತ್ರಜನಿಕಾಂತ್ ಮತ್ತೊಮ್ಮೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಆಗಿ ಮಾಸ್ ಅವತಾರದಲ್ಲಿ ಮಿಂಚಿರುವ ‘ಜೈಲರ್ 2’, ಆಕ್ಷನ್, ಡಾರ್ಕ್ ಕಾಮಿಡಿ ಮತ್ತು ಅನಿರುದ್ಧ್ ಹಿನ್ನೆಲೆ ಸಂಗೀತದೊಂದಿಗೆ ಅಭಿಮಾನಿಗಳಿಗೆ ಹಬ್ಬದ ಅನುಭವ ನೀಡುತ್ತದೆ.
ಸುದ್ದಿ16 Oct 2026‘ಪ್ರೇಮದ ಊರಲಿ’ ಯಶಸ್ಸಿಗೆ ಯಶ್ ಮೆಚ್ಚುಗೆ: ಚಿತ್ರತಂಡಕ್ಕೆ ರಾಕಿಂಗ್ ಸ್ಟಾರ್ ಅಭಿನಂದನೆರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ; ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿ ಮುಂದಿನ ಪಯಣಕ್ಕೆ ಶುಭ ಹಾರೈಕೆ.

#sir - see the tag page too