ಇದು ಆಸೀಡ್ ದಾಳಿಗೆ ಒಳಗಾದವನೇ ಜೈಲಿಗೆ ಅಂದರ್ ಆದ ಕಥೆ.
170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ರಾಬರಿ ಕಥೆ ಕಟ್ಟಿದ ಅಂಗಡಿ ಮಾಲೀಕನ ರಹಸ್ಯ ರಿವೀಲ್.
ಗಗನ್ನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಖತರ್ನಾಕ್ ಪ್ಲಾನ್.
ಆ್ಯಸಿಡ್ ಅಟ್ಯಾಕ್ ನಾಟಕವಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಿನ್ನದ ವ್ಯಾಪಾರಿ.
ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಆ್ಯಸಿಡ್ ಅಟ್ಯಾಕ್ ಡ್ರಾಮ.
ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ಮುಖಕ್ಕೆ ಬಳಿದುಕೊಂಡು ಕಥೆ ಕಟ್ಟಿದ್ದ ಜಿತೇಂದ್ರ ಸಿಂಗ್.
ಯಾರೋ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾಗಿ ಹೇಳಿಕೆ.
ಸಿಸಿಟಿವಿ ಡಿವಿಆರ್ ಸಮೇತ 170g ಚಿನ್ನ, 8KG ಬೆಳ್ಳಿ ಕಳುವುವಾಗಿರುವ ಬಗ್ಗೆ ದೂರು.
ಕಣ್ಣಿಗೆ ತಾಕದಂತೆ ಮುಖದ ಮೇಲಸ್ಟೇ ಹರಡಿದ್ದ ಸುಟ್ಟ ಕಲೆ ಕಂಡು ಅನುಮಾನಗೊಂಡಿದ್ದ ಪೊಲೀಸರು.
ಜಿತೇಂದ್ರನನ್ನೇ ವಿಚಾರಣೆಗೊಳ ಪಡಿಸಿದಾಗ ಸತ್ಯಾಂಶ ಬಯಲು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಹಾಲಕ್ಷ್ಮಿ ಜ್ಯುವೆಲರಿ ಶಾಪ್ ನಡೆಸುತ್ತಿದ್ದ ಜಿತೇಂದ್ರ.
ರಾಜಸ್ಥಾನದಿಂದ ಬಂದು ಕಳೆದ ಹಲವು ವರ್ಷಗಳಿಂದ ಚಿನ್ನದ ವ್ಯಾಪಾರ.
ಚಿನ್ನ ಖರೀದಿಗೆ ಪಡೆದಿದ್ದ ಸಾಲ ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಡ್ರಾಮಾ.
ಚಿನ್ನಾಭರಣಕ್ಕೆ ಬಳಸುವ ತೊಂದರೆ ನೀಡದ, ರಾಸಾಯನಿಕಯನ್ನ ಮುಖಕ್ಕೆ ಬಳಿದುಕೊಂಡು ನಾಟಕ.
ಸಾಲಗಾರರು ಮತ್ತು ಗ್ರಾಹಕರಿಗೆ ಅಂಗಡಿ ಕಳುವಾಗಿದೆ ಎಂದು ಸಬೂಬು.
ಕೆಲವು ದಿನಗಳ ಬಳಿಕ ಅಂಗಡಿ ಮುಚ್ಚಿಕೊಂಡು ರಾಜಾಸ್ಥಾನ್‌ಗೆ ಮರಳಲು ಪ್ಲಾನ್.
ಆದರೆ ಜಿತೇಂದ್ರ ಪ್ಲಾನ್ ಉಲ್ಟಾ ಮಾಡಿದ ಮಂಡ್ಯ ಪೊಲೀಸರು.
ಸತ್ಯಾಸತ್ಯತೆ ಬಯಲಿಗೆಳೆದು ಜಿತೇಂದ್ರ ವಿರುದ್ಧವೇ ಪ್ರಕರಣ ದಾಖಲು.
ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಮಂಡ್ಯ:ಆಸೀಡ್ ಅಟ್ಯಾಕ್ ಮಾಡಿ ಚಿನ್ನಾಭರಣ ದರೋಡೆ?.ಚಿನ್ನದಂಗಡಿ ಮಾಲೀಕನ ಮಾತು ಕೇಳಿ ತನಿಖೆ ನಡೆಸಿದ ಪೊಲೀಸರೇ ಒಂದು ಕ್ಷಣ ಶಾಕ್!
Share This Article
Leave a Comment




