By using this site, you agree to the Privacy Policy and Terms of Use.
Accept
anukshana.inanukshana.inanukshana.in
Notification Show More
Font ResizerAa
  • News
    • Karnataka
    • National
    • World
  • Bengaluru
  • Cinema
  • Budget 2026
  • Politics
  • Crime
  • epaper
  • Contact Us
Reading: ವರ್ಷಗಳ ಕನಸು ನನಸು: 27 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಗೋಪಾಲಯ್ಯ
Share
Font ResizerAa
anukshana.inanukshana.in
Search
  • Home
  • Bengaluru
    • GBA
    • BDA
    • Bengaluru City Police
    • Bengaluru Traffic Police
    • #SwachhSurvekshan2026
    • Census 2026
  • News
    • Karnataka
    • National
    • World
  • Districts
  • Cinema
  • Crime
  • Health
  • Politics
  • Sitemap
  • epaper
  • Contact Us
Have an existing account? Sign In
Follow US

ವರ್ಷಗಳ ಕನಸು ನನಸು: 27 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಗೋಪಾಲಯ್ಯ

Anukshana Media
Last updated: March 11, 2026 1:26 am
Anukshana Media
Published: March 11, 2026

ಬೆಂಗಳೂರು: ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ 27 ಕುಟುಂಬಗಳಿಗೆ ಇಂದು ಅವರು ವಾಸಿಸುತ್ತಿರುವ ಜಾಗದ ಹಕ್ಕುಪತ್ರಗಳನ್ನು ಸ್ಥಳೀಯ ಶಾಸಕ ಗೋಪಾಲಯ್ಯ ವಿತರಿಸಿದರು.

ಹಕ್ಕುಪತ್ರಗಳನ್ನು ಸ್ವೀಕರಿಸಿದ ಕುಟುಂಬಗಳಿಗೆ ಶುಭ ಹಾರೈಸಿದ ಶಾಸಕ ಗೋಪಾಲಯ್ಯ, ಈ ಜಾಗಗಳು ಬಹಳ ಬೆಲೆಬಾಳುವವು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವನ್ನು ಮಾರಿಕೊಳ್ಳಬಾರದು ಎಂದು ವಿಶೇಷವಾಗಿ ತಾಕೀತು ಮಾಡಿದರು.

ಅನೇಕ ವರ್ಷಗಳಿಂದ ಮನೆ ನಿರ್ಮಿಸಿ ವಾಸಿಸುತ್ತಿದ್ದರೂ ಕಾನೂನುಬದ್ಧ ದಾಖಲೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಕುಟುಂಬಗಳಿಗೆ ಸರ್ಕಾರದ ಈ ಕ್ರಮದಿಂದ ದೊಡ್ಡ ನೆಮ್ಮದಿ ದೊರೆತಿದೆ ಎಂದು ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ತಂತ್ರಜ್ಞಾನ–ಯುದ್ಧದ ಘರ್ಷಣೆಯ ಕಾಲದಲ್ಲಿ ಸಮಾಜದ ಪ್ರತಿಬಿಂಬವಾಗಬೇಕು: ವಕೀಲೆ ಜಯಶ್ರೀ
ನಂದಿನಿ ಉತ್ಪನ್ನ ತಿಂದ್ರೆ ಕ್ಯಾನ್ಸರ್ ಬರುತ್ತೆ: ಸುಳ್ಳು ಹೇಳಿದವರ ವಿರುದ್ಧ ಎಫ್ಐಆರ್ ದಾಖಲು
ಕೆಸ್ವಾನ್ ಟೆಂಡರ್‌ನಲ್ಲಿ ಅಕ್ರಮ – ₹94.44 ಕೋಟಿ ಹೆಚ್ಚುವರಿ ಹೊರೆ: ಕೆಆರ್‌ಎಸ್ ಆರೋಪ
ದೇವಾಂಗ ಮಹಿಳಾ ಜಾಗೃತಿ ಸಮಾವೇಶ: ಸಾಧಕ ಮಹಿಳೆಯರಿಗೆ ಭವ್ಯ ಸನ್ಮಾನ
ಆರ್ಟ್ ಆಫ್ ಲಿವಿಂಗ್‌ಗೆ 45 ವರ್ಷ: ಮೋದಿ ಭವ್ಯ ಕಾರ್ಯಕ್ರಮ ಉದ್ಘಾಟನೆ
Share This Article
Facebook
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Bengaluru

‘ಬಿಯಾಂಡ್ ಬೆಂಗಳೂರು’ ನೀತಿಯಿಂದ ಉದ್ಯಮಗಳ ವೆಚ್ಚ ಮತ್ತಷ್ಟು ಕಡಿಮೆ: ಸಿಎಂ ಡಿ.ಕೆ. ಶಿವಕುಮಾರ್

Anukshana Media
Anukshana Media
July 25, 2026
ಕುಮಾರಸ್ವಾಮಿ ಆಕಸ್ಮಿಕ ಸಿಎಂ, ಸಂವಿಧಾನವನ್ನೇ ಒಪ್ಪಲ್ಲ: ಚಲುವರಾಯಸ್ವಾಮಿ ಕಿಡಿ
ಕಾಶಪ್ಪನವರಿಗೆ ಸಚಿವ ಸ್ಥಾನ: ನಿಷ್ಠೆ, ಸಂಘಟನೆ, ಜನಬೆಂಬಲದ ಆಧಾರದ ಮೇಲೆ ಸಂಪುಟದಲ್ಲಿ ಸ್ಥಾನ ನೀಡಲು ಆಗ್ರಹ
ಜುಲೈ 11ರಂದು ‘ನಮ್ಮಭಿಮಾನದ ಅಭಿನಂದನೆ’
ವಿಶ್ವಮಟ್ಟದ ಮ್ಯಾಜಿಕ್ ಶೋ: ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ವಿಕ್ಕಿ ಕೃಷ್ ಆಗಮನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Bengaluru

About US

Anukshana Kannada News is a Bengaluru-based digital news platform covering metro city updates with speed and accuracy. We proudly reach over 1 million readers, keeping the city informed every day.

Subscribe US

Subscribe to our newsletter to get our newest articles instantly!

© Foxiz News Network. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?