ಬಾರ್ ಕೌನ್ಸಿಲ್ ಚುನಾವಣೆ ಅಕ್ರಮ: ಫಲಿತಾಂಶ ಪ್ರಕಟಿಸದಂತೆ ಆಗ್ರಹ
ಅನುಕ್ಷಣ ಸುದ್ದಿಬೆಂಗಳೂರು: ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (KSBC) ಚುನಾವಣೆಯನ್ನು ಸುತ್ತುವರಿದ ಅಕ್ರಮಗಳ ಆರೋಪ ಇದೀಗ…
ಬಸವ ವೇದಿಕೆಯಿಂದ ಬಸವ ಜಯಂತಿ, ವಾರ್ಷಿಕ ಪ್ರಶಸ್ತಿ ಪ್ರದಾನ: ದೇವೇಗೌಡರಿಗೆ ‘ಬಸವಶ್ರೀ’ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ,
ಬೆಂಗಳೂರು: ಬಸವ ವೇದಿಕೆ(ರಿ) ವತಿಯಿಂದ ಏಪ್ರಿಲ್ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ‘ಬಸವ ಜಯಂತಿ’…
ಕಿಡ್ನಿ ರೋಗಿಗಳಿಗೆ ಜೀವಧಾರೆ: ಎನ್ಯು ಆಸ್ಪತ್ರೆಗಳ ಹೈಟೆಕ್ ಸೂಪರ್ ಸ್ಪೆಷಾಲಿಟಿ ಕೇಂದ್ರ ಆರಂಭ
ಬೆಂಗಳೂರು: ಕಿಡ್ನಿ ಸಂಬಂಧಿತ ರೋಗಗಳ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಮಿಷನ್ ರಸ್ತೆಯಲ್ಲಿ ಎನ್ಯು ಆಸ್ಪತ್ರೆ…
‘ಕೆಡಿ’ ಟ್ರೇಲರ್ ರಿಲೀಸ್: ಧ್ರುವ ಸರ್ಜಾ–ಸಂಜಯ್ ದತ್ ಆ್ಯಕ್ಷನ್ ಮೇಳ, ಏಪ್ರಿಲ್ 30ಕ್ಕೆ ಪ್ಯಾನ್ ಇಂಡಿಯಾ ಬಿಡುಗಡೆ
ಬೆಂಗಳೂರು, ಏಪ್ರಿಲ್ 22: ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಧ್ರುವ ಸರ್ಜಾ ಅಭಿನಯದ ‘ಕೆಡಿ’ (KD…
ಆಯುಕ್ತರ ಹೆಸರಿನಲ್ಲಿ ವಾಟ್ಸಾಪ್ ವಂಚನೆ ಯತ್ನ: ಸಾರ್ವಜನಿಕರಿಗೆ ಎಚ್ಚರಿಕೆ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಭಾವಚಿತ್ರ ಹಾಗೂ…
ಅನ್ಯಾಯ ಮುಂದುವರಿದರೆ ಚುನಾವಣೆಯಲ್ಲಿ ಉತ್ತರ: ಕಾಂಗ್ರೆಸ್ಗೆ ಮುಸ್ಲಿಂ ನಾಯಕರ ಎಚ್ಚರಿಕೆ
ಬೆಂಗಳೂರು: ಸುಮಾರು ಏಳು ದಶಕಗಳಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ಇದೀಗ ಸಮುದಾಯದ…
ಸಿಇಟಿ 2026: ಏ.23–24 ಪರೀಕ್ಷೆ — ಕ್ಯಾಮರಾ ಕಣ್ಗಾವಲು, ಕಟ್ಟುನಿಟ್ಟಿನ ಕ್ರಮಗಳು
ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ…
ಬೇಸಿಗೆಯಲ್ಲೂ ಕೆರೆಗಳಲ್ಲಿ ನೀರಿನ ಸಮೃದ್ಧಿ: 3,788 ಕೆರೆಗಳಿಂದ 4.45 ಲಕ್ಷ ಹೆಕ್ಟೇರ್ಗೆ ಜೀವಜಲ
ಬೆಂಗಳೂರು: ರಾಜ್ಯದಾದ್ಯಂತ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಈ ಬೇಸಿಗೆಯಲ್ಲೂ ಸಮರ್ಪಕ ನೀರಿನ ಸಂಗ್ರಹವಿರುವುದು ರೈತರಿಗೆ…
‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ…’ ಇಡಿ ದಾಳಿ ಬಳಿಕ ನಲಪಾಡ್ ಭಾವುಕ ಸ್ಫೋಟ
ಬೆಂಗಳೂರು, ಏ.21: ಇಡಿ (ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ – Enforcement Directorate) ದಾಳಿ ಬಳಿಕ ಮೊಹಮ್ಮದ್ ಹಾರಿಸ್…
ಶಿಸ್ತು ಕ್ರಮ ಮತ್ತು ಟಾರ್ಗೆಟ್ ರಾಜಕೀಯ ಬೇರೆ: ದಿನೇಶ್ ಗುಂಡೂರಾವ್ ಸ್ಪಷ್ಟನೆ
ಬೆಂಗಳೂರು: ದಾವಣಗೆರೆ ರಾಜಕೀಯದ ವಿಚಾರವು ಪಕ್ಷದ ಆಂತರಿಕ ವಿಷಯವಾಗಿದ್ದು, ಸಾರ್ವಜನಿಕ ವಿಚಾರವಲ್ಲ ಎಂದು ಸಚಿವ ದಿನೇಶ್…




